ಡಾ.ಬಾಬು ಜಗಜೀವನರಾಮ ಪುತ್ಥಳಿಗೆ ಲತಾ ರಾಠೋಡ ಮಾಲಾರ್ಪಣೆ

0
18

ಕಲಬುರಗಿ: ಡಾ.ಬಾಬು ಜಗಜೀವನರಾಮ ಅವರ ೧೧೪ನೇ ಜಯಂತ್ಯುತ್ಸವ ಪ್ರಯುಕ್ತ ನಗರದ ಟೌನ್ ಹಾಲ್ ಆವರಣದಲ್ಲಿರುವ ಡಾ.ಬಾಬು ಜಗಜೀವನರಾಮ ಪುತ್ಥಳಿಗೆ ಮಹಿಳಾ ಕಾಂಗ್ರೇಸ್ ಜಿಲ್ಲಾಧ್ಯಕ್ಷೆ ಲತಾ ರಾಠೋಡ ಮಾಲಾರ್ಪಣೆ ಮಾಡಿದರು. ನಾಮದೇವ ರಾಠೋಡ, ರವಿ ರಾಠೋಡ, ಉಮೇಶ ರಾಠೋಡ, ವಿಜಯ ರಾಠೋಡ, ವಿಕಿ ರಾಠೋಡ, ಸುನೀಲ ಪವಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here