ಜೆಡಿಎಸ್ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಮ ಜಯಂತಿ ಆಚರಣೆ

0
12

ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಮ ಅವರ ೧೧೪ನೇ ಜಯಂತ್ಯುತ್ಸವ ಆಚರಿಸಲಾಯಿತು. ಜಿಲ್ಲಾ ಮಹಾ ಪ್ರಧಾನ ಕಾರ್ಯದಶೀ ಶಾಮರಾವ ಸೂರನ್, ಮನೋಹರ ಪೋದ್ದಾರ, ಬಸವರಾಜ ಬಿರಬಿಟ್ಟಿ, ಶಂಕರಕಟ್ಟಿ ಸಂಗಾವಿ,  ಗುರುನಾಥ ಪೂಜಾರಿ, ದೇವಿಂದ್ರ ಹಸನಾಪೂರ ಹಾಗೂ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here