ಜ್ಞಾನದ ಭಂಡಾರ ಡಾ.ಬಿ.ಆರ್. ಅಂಬೇಡ್ಕರ್: ಡಾ,ಮಾಂಗ್

0
19

ಕಲಬುರಗಿ: ನಗರದ ಸರಕಾರಿ ಮಹಿಳಾ ಫ್ರೌಡ್ ಶಾಲೆ ಜಗತದಲ್ಲಿ ಇಂದು ಹೆಚ್.ಶಿವರಾಮೇಗೌಡರ ಕರವೇ ಸಂಘಟನೆಯ, ಜಿಲ್ಲಾ ಘಟಕ ವತಿಯಿಂದ ಏಪ್ರಿಲ್ 5 ರಿಂದ ಏಪ್ರಿಲ್ 14, ರವರಿಗೆ ನಡೆಯುತ್ತಿರುವ- ವಿಚಾರ ಕ್ರಾಂತಿ ಸಪ್ತಾಹ ಕಾರ್ಯವನ್ನು ನಡೆಯಿತು.

ಕಾರ್ಯಕ್ರಮದಲ್ಲಿ ಇಂದಿನ ಉಪನ್ಯಾಸಕರಾಗಿ ಆಗಮಿಸಿದ ಯುವ ಸಾಹಿತ್ಯ ಡಾ ರಾಜಶೇಖರ ಮಾಂಗ್ ರವರ ಮಾತನಾಡಿ, ಹಸಿರು ಕ್ರಾಂತಿ. ಹರಿಕಾರ ಡಾ, ಬಾಬು ಜಗಜೀವನರಾಮ್ ರವರ. 114ನೇ ಜನ್ಮದಿನ ಮತ್ತು ಭಾರತ ರತ್ನ. ಸಂವಿಧಾನ ಶಿಲ್ಪ ಬಾಬಾಸಾಹೇಬ್ ಡಾ,ಬಿ ಆರ್ ಅಂಬೇಡ್ಕರ್ ರವರ 130ನೇ ಜನ್ಮದಿನದ ಪ್ರಯುಕ್ತವಾಗಿ ಕರವೇ ಸಾರಥ್ಯದಲ್ಲಿ ವಿವಿಧ ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಿರುವ ಕಾರ್ಯವನ್ನು ತಂಬಾ ಅರ್ಥಪೂರ್ಣವಾಗಿ ಈ ಇಬ್ಬರ ಮಾಹಾನಾಯಕರ ಜನ್ಮದಿನದ ಆಚರಣೆ ಮಾಡಿತ್ತಿರುವ ತುಂಬಾ ಸಂತೋಷದ ವಿಷಯ , ಬಾಬುಜೀ ರವರ ಹಸಿರು ಕ್ರಾಂತಿ ಹರಿಕಾರರಾಗಿ ಈ ದೇಶಕ್ಕೆ ನೀಡಿ ಕೊಡುಗೆ ಅಪಾರ ಮತ್ತು ಬಾಬಾಸಾಹೇಬ್ ರವರು ಈ ದೇಶಕ್ಕೆ ನೀಡಿ ಸಂವಿಧಾನವೇ ಮೂಲಕಾರಣ ಅಲ್ಲದೇ ಅಂದು ಅಂಬೇಡ್ಕರ್ ರವರು ಮಹಿಳೆರ ಹಕ್ಕುಗಳ ಬಗ್ಗೆ ಹೋರಾಟ ಮಾಡಿದ್ದು ಹಾಗೂ ನನ್ನ ಜನರು ಶಿಕ್ಷಣವನ್ನು ಪಡೆಬೇಕು ಎಂದು ಅಂದು ಬಾಬಾಸಾಹೇಬ್ ರವರು  ಕಂಡ ಕನಸುಗಳು ಇಂದು ನನಸುವಾಗುತ್ತಿದೆ ಎಂದರು.

Contact Your\'s Advertisement; 9902492681

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಶಿವಶರಣ ಪರಪ್ಪ ಗೋಳ

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ರಮೇಶ  ರವರು ಮಾತನಾಡಿ ಕರವೇ ವತಿಯಿಂದ ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮದಿಂದ ಮಕ್ಕಳಿಗೆ ಮತ್ತು ನಮಗೆ ತುಂಬಾ ಉಪಯೋಗವಾಗಿದೆ ಎಂದು ಹೇಳಿದರು.

ಕರವೇ ರಾಜ್ಯ ಸಂಚಾಲಕರು ಮತ್ತು ಜಿಲ್ಲಾಧ್ಯಕ್ಷರಾದ ಮಂಜುನಾಥ .ಶ ನಾಲವಾರಕರ್ ರವರು ಈ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿ. ನಮ್ಮ ಸಂಘಟನೆಯ ರಾಜ್ಯಧ್ಯಕ್ಷರಾದ ಹೆಚ್.ಶಿವರಾಮೇಗೌಡರ ರವರ ಸಹಕಾರದೊಂದಿಗೆ ಕಲಬುರ್ಗಿ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಬಾಬುಜೀ ಮತ್ತು ಅಂಬೇಡ್ಕರ್ ರವರ ಜೀವನ ಚರಿತ್ರೆ ಹಾಗೂ ನಡೆದ ಬಂದ ದಾರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಒಳ್ಳೆಯ ಉಪನ್ಯಾಸ ನೀಡುವ ಮೂಲಕ ಮಹಾನಾಯಕರ ಜನ್ಮ ದಿನ ಆಚರಣೆ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ರಾಜಶೇಖರ ಗೋನಾಯಕ ರವರ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here