ಯಾದಗಿರಿ: ನಗರದ ಉರ್ದು ಕೇಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ದಾನಿಗಳು ನೀಡಿದ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರವಿಚಂದ್ರ ನಾಯ್ಕಲ್, ಬಶೀರ್ ಅಹಮ್ಮದ್, ಶಾಲೆಯ ಮುಖ್ಯ ಗುರು ಅಬ್ದುಲ್ ಖಾದರ್ ಎಸ್.ಡಿ.ಎಂ.ಸಿ. ಸದಸ್ಯರಾದ ಮಹಮ್ಮದ್ ಆಸೀಫ್ ಹಾಗೂ ಶಿಕ್ಷಕ ವರ್ಗ ಸಿಬ್ಬಂದಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಉರ್ದು ಶಿಕ್ಷಕರ ಸಂಘದ ಮಾಜಿ ಅದ್ಯಕ್ಷ ಖಾಜಿ ಇಹತೇಶಮ್ ವಿತರಿಸಿದರು.