ಚಂದ್ರಶೇಖರ ಪಾಟೀಲ ರೇವೂರ ೧೧ನೇ ಪುಣ್ಯಸ್ಮರಣೆ ಕಾರ್ಯಕ್ರಮ

0
14

ಕಲಬುರಗಿ: ಮಾಜಿ ಶಾಸಕ ದಿ.ಚಂದ್ರಶೇಖರ ಪಾಟೀಲ ರೇವೂರ ಅವರ ಅಭಿಮಾನಿ ಬಳಗದ ವತಿಯಿಂದ ನಗರದ ಎನ್‌ಜಿಒ ಕಾಲೊನಿಯಲ್ಲಿ ಚಂದ್ರಶೇಖರ ಪಾಟೀಲ ರೇವೂರ ಅವರ ೧೧ನೇ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಯಕುಮಾರ ಮೂಲಿಮನಿ, ಸುಂದರ, ಸುರೇಶ, ಶಿವಾನಂದ ರೆಡ್ಡಿ, ರವಿ ಕೊನೆಕ್, ಹಣಮಂತ ಬಿರಾದಾರ, ಚಂದ್ರು ಬೊಮ್ಮನಾಳಕರ್, ಆನಂದ, ಸಂಜು ಹಂಚಾಟೆ, ಮಹೇಶ್ಚಂದ್ರ ಕಣ್ಣಿ, ಸಂಜು ರೆಡ್ಡಿ, ಸಿದ್ದು ಪಾಟೀಲ, ಮಹೇಶ ಹರವಾಳ, ರಾಜಶೇಖರ ಪಾಟೀಲ, ಜಗ್ಗು ಶಹಾಪುರಕರ್, ಸುಭಾಸ್, ವಿಠ್ಠಲ, ವಿರುಪಾಕ್ಷಿ, ಪವನ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here