ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ಕಲಾ ಮಂಡಳದಲ್ಲಿ ಓಂ ಸಾಯಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ(ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜಾನಪದ ಸಂಗೀತ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕುಸನೂರ ಗ್ರಾ.ಪಂ.ಅಧ್ಯಕ್ಷೆ ಸಂಗಮ್ಮ ಅಮೃತರಾವ್ ಪಾಟೀಲ ಉದ್ಘಾಟಿಸಿದರು.
ಯಾನಾಗುಂದಿ ಮಠದ ಪರಮ ಪೂಜ್ಯ ಶ್ರೀ ಭಾರದ್ವಜ ಸ್ವಾಮಿಜಿ, ಸಹಾಯಕ ನಿರ್ದೆಶಕ ದತ್ತಪ್ಪಾ ಸಾಗನೂರ, ಕಾಂಗ್ರೇಸ್ ಮುಖಂಡ ಶಾಮ ನಾಟೀಕಾರ, ಶಾಂತಕುಮಾರ ಕಟ್ಟಿಮನಿ, ಬಾಬುರಾವ ಕೋಬಾಳ, ನಾಗರಾಜ ಭಾವಿದೊಡ್ಡಿ, ಉಷಾ ಸಂಜುಕುಮಾರ, ಓಂ ಸಾಯಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಶಿವಕುಮಾರ ಅಜಾದಪೂರ, ಸಚೀನ ತಾರಫೈಲ್, ವಿಶ್ವನಾಥ ತೋಟ್ನಳ್ಳಿ, ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ಸ್ವಾತಿ ಕೋಬಾಳ, ಸಿದ್ರಾಮಪ್ಪ ಮುಂಡೋಡಗಿ, ವೀರಭದ್ರಯ್ಯ ಸ್ಥಾವರಮಠ, ಬಸವರಾಜ ಭೂಸನೂರ, ಪವಿತ್ರಾ ವಿಶ್ವನಾಥ, ಶಿವಮೂರ್ತಿ ಬಳಿಚಕ್ರ, ವೀರಯ್ಯ ಸ್ವಾಮಿ ಮಾಡ್ಯಾಳ ಹಾಗೂ ಓಂ ಸಾಯಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಇದ್ದರು.