ಬಳ್ಳಾರಿ ಮಹಾನಗರ ಪಾಲಿಕೆ ಕಾಂಗ್ರೆಸ್ ವಶಕ್ಕೆ

0
18

ಬಳ್ಳಾರಿ: ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆಯು ಶುಕ್ರವಾರ ಅತ್ಯಂತ ಸುಸೂತ್ರವಾಗಿ ಜರುಗಿತು.

ಅಭ್ಯರ್ಥಿಗಳ ಸಮಕ್ಷಮದಲ್ಲಿ ಸ್ಟ್ರಾಂಗ್ ರೂಂಗಳನ್ನು ಒಪನ್ ಮಾಡಲಾಯಿತು. 39 ವಾರ್ಡ್‍ಗಳ ಮತ ಎಣಿಕೆಯು ಒಟ್ಟು 8 ಕೋಣೆಗಳಲ್ಲಿ 5 ಸುತ್ತುಗಳಲ್ಲಿ ನಡೆಯಿತು. ಒಟ್ಟು 39 ವಾರ್ಡ್‍ಗಳಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಪಡೆದರೆ, ಬಿಜೆಪಿಯು 13 ಸ್ಥಾನಗಳನ್ನು ಪಡೆಯಿತು. 05 ಜನ ಪಕ್ಷೇತರರು ಗೆಲುವಿನ ನಗೆಬೀರಿದ್ದಾರೆ.

Contact Your\'s Advertisement; 9902492681

ವಿಜೇತ ಅಭ್ಯರ್ಥಿಗಳ ವಿವರ ಇಂತಿದೆ: 1ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಹನುಮಂತ(ಬಿಜೆಪಿ) ಪಡೆದ ಮತಗಳು:2606, ಸಮೀಪದ ಪ್ರತಿಸ್ಪರ್ಧಿ ಕೆ.ವೀರೇಂದ್ರ ಕುಮಾರ್(ಕಾಂಗ್ರೆಸ್)ಪಡೆದ ಮತಗಳು 1714, 892 ಮತಗಳ ಅಂತರದ ಜಯ.

2ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಕೆ.ಈರಮ್ಮ ಸೂರಿ(ಬಿಜೆಪಿ) ಪಡೆದ ಮತಗಳು: 1446, ಸಮೀಪ ಅಭ್ಯರ್ಥಿ ಜವೇರಿಯಾ ಸಾಬ್ (ಕಾಂಗ್ರೆಸ್) ಪಡೆದ ಮತಗಳು:1300, 146 ಮತಗಳ ಅಂತರದಿಂದ ಜಯಿಸಿದ್ದಾರೆ.
3ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ಪ್ರಭಂಜನ ಕುಮಾರ್(ಪಕ್ಷೇತರ ಅಭ್ಯರ್ಥಿ), ಪಡೆದ ಮತಗಳು:4110,ಸಮೀಪದ ಅಭ್ಯರ್ಥಿ ಬಸವರಾಜ ಗೌಡ ಬಿ(ಕಾಂಗ್ರೆಸ್) ಪಡೆದ ಮತಗಳು:1308, 2802 ಮತಗಳ ಅಂತರದಿಂದ ಜಯ.

4ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಡಿ.ತ್ರಿವೇಣಿ(ಕಾಂಗ್ರೆಸ್) ಪಡೆದ ಮತಗಳು:1791, ಸಮೀಪದ ಪ್ರತಿಸ್ಪರ್ಧಿ ವನಿತಾ ಷ(ಬಿಜೆಪಿ) ಪಡೆದ ಮತಗಳು:1290, 501 ಮತಗಳ ಅಂತರದ ಜಯ.

5ನೇ ವಾರ್ಡ್‍ನ ವಿವರ: ವಿಜೇತ ಅಭ್ಯರ್ಥಿ ಹೆಚ್.ರಾಜಶೇಖರ(ಕಾಂಗ್ರೆಸ್) ಪಡೆದ ಮತಗಳು:2699, ಸಮೀಪದ ಪ್ರತಿಸ್ಪರ್ಧಿ ವೆಂಕಟೇಶ್(ಬಿಜೆಪಿ) ಪಡೆದ ಮತಗಳು:2602, 97 ಮತಗಳ ಅಂತರದ ಜಯ.
6ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ಕೆ.ಪದ್ಮರೋಜ(ಕಾಂಗ್ರೆಸ್) ಪಡೆದ ಮತಗಳು:2853, ಸಮೀಪ ಪ್ರತಿಸ್ಪರ್ಧಿ ಹುಂಡೇಕರ್ ಶ್ರೀವರ್ಧಿನಿ(ಬಿಜೆಪಿ),ಪಡೆದ ಮತಗಳು:1871, 982 ಮತಗಳ ಅಂತರದ ಜಯ.

7ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಉಮಾದೇವಿ ಶಿವರಾಜ(ಕಾಂಗ್ರೆಸ್) ಪಡೆದ ಮತಗಳು:3859,ಸಮೀಪದ ಪ್ರತಿಸ್ಪರ್ಧಿ ಲಕ್ಷ್ಮಿ ಹೊನ್ನೂರಪ್ಪ(ಬಿಜೆಪಿ) ಪಡೆದ ಮತಗಳು 1874, 1985 ಮತಗಳ ಅಂತರದ ಜಯ.
8ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ರಾಮಾಂಜನೇಯುಲು(ಕಾಂಗ್ರೆಸ್)ಪಡೆದ ಮತಗಳು:2794, ಸಮೀಪದ ಪ್ರತಿಸ್ಪರ್ಧಿ ವೈ.ಬಿ.ಸೀತಾರಾಮ್(ಬಿಜೆಪಿ) ಪಡೆದ ಮತಗಳು:2152, 642 ಮತಗಳ ಅಂತರದ ಜಯ.

9ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಜಬ್ಬರ್ ಸಾಬ್ (ಕಾಂಗ್ರೆಸ್)ಪಡೆದ ಮತಗಳು:2626, ಸಮೀಪದ ಪ್ರತಿಸ್ಪರ್ಧಿ ಎಸ್.ಶರ್ಮಾಸ್(ಬಿಜೆಪಿ)ಪಡೆದ ಮತಗಳು:1480, 1146 ಮತಗಳ ಅಂತರದ ಜಯ.

10ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ತಿಲಕ್ ಕುಮಾರ್(ಬಿಜೆಪಿ)ಪಡೆದ ಮತಗಳು:4050, ಸಮೀಪದ ಪ್ರತಿಸ್ಪರ್ಧಿ ವಿ.ಎಸ್.ಮರಿದೇವಯ್ಯ(ಕಾಂಗ್ರೆಸ್)ಪಡೆದ ಮತಗಳು:2064, 1986 ಮತಗಳ ಅಂತರದ ಜಯ.
11ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎನ್.ಗೋವೀದರಾಜುಲು(ಬಿಜೆಪಿ)ಪಡೆದ ಮತಗಳು 2383,ಸಮೀಪದ ಪ್ರತಿಸ್ಪರ್ಧಿ ಟಿ.ಲೋಕೇಶ್(ಕಾಂಗ್ರೆಸ್)ಪಡೆದ ಮತಗಳು:1865, 518 ಮತಗಳ ಅಂತರದ ಜಯ.

12ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಕೆ.ಎ.ಚೇತನ ವೇಮಣ್ಣ(ಬಿಜೆಪಿ) ಪಡೆದ ಮತಗಳು:1422, ಸಮೀಪದ ಪ್ರತಿಸ್ಪರ್ಧಿ ಕೆ.ಜ್ಯೋತಿ(ಕಾಂಗ್ರೆಸ್) ಪಡೆದ ಮತಗಳು:1375, 47 ಮತಗಳ ಅಂತರದ ಜಯ.

13ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಸಿ.ಇಬ್ರಾಹಿಂ(ಬಿಜೆಪಿ) ಪಡೆದ ಮತಗಳ ವಿವರ 3203, ಸಮೀಪದ ಪ್ರತಿಸ್ಪರ್ಧಿ ಕೆ.ಮಾರುತಿ(ಕಾಂಗ್ರೆಸ್) ಪಡೆದ ಮತಗಳು 3159, 44 ಮತಗಳ ಅಂತರದ ಜಯ.
14ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಬಿ.ರತ್ನಮ್ಮ(ಕಾಂಗ್ರೆಸ್) ಪಡೆದ ಮತಗಳು 2709,ಸಮೀಪದ ಪ್ರತಿಸ್ಪರ್ಧಿ ಜಿ.ಎಂ.ಕವಿತ(ಬಿಜೆಪಿ) ಪಡೆದ ಮತಗಳು:1223, 1486 ಮತಗಳ ಅಂತರದ ಜಯ.

15ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ನೂರ್ ಮೊಹಮ್ಮದ್ (ಪಕ್ಷೇತರ) ಪಡೆದ ಮತಗಳು: 1801, ಸಮೀಪದ ಪ್ರತಿಸ್ಪರ್ಧಿ ಬಿ.ಕವಿತಾ ನಾಗಭೂಷಣ(ಬಿಜೆಪಿ) ಪಡೆದ ಮತಗಳು:1013, 788 ಮತಗಳ ಅಂತರದ ಜಯ.
16ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ನಾಗರತ್ನ(ಬಿಜೆಪಿ)ಪಡೆದ ಮತಗಳು:2661,ಸಮೀಪದ ಪ್ರತಿಸ್ಪರ್ಧಿ ಕೌಶಲ್ಯ.ವಿ.(ಕಾಂಗ್ರೆಸ್) ಪಡೆದ ಮತಗಳು:2363, 298 ಮತಗಳ ಅಂತರದ ಜಯ.

17ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಕವಿತಾ ಕೆ.ಹೊನ್ನಪ್ಪ(ಪಕ್ಷೇತರ)ಪಡೆದ ಮತಗಳು:2116, ಸಮೀಪದ ಪ್ರತಿಸ್ಪರ್ಧಿ ಅರುಣಾ ಬಿ.ಕೆ.(ಕಾಂಗ್ರೆಸ್) ಪಡೆದ ಮತಗಳು:2051, 65 ಮತಗಳ ಅಂತರದ ಜಯ.
18ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ನಂದೀಶ್(ಕಾಂಗ್ರೆಸ್)ಪಡೆದ ಮತಗಳು:2509,ಸಮೀಪದ ಪ್ರತಿಸ್ಪರ್ಧಿ ಗಾಲಿ ಶ್ರವಣ್ ಕುಮಾರ್ ರೆಡ್ಡಿ(ಬಿಜೆಪಿ) ಪಡೆದ ಮತಗಳು 2376, 133 ಮತಗಳ ಅಂತರದ ಗೆಲುವು.

19ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಕೆ.ಎಸ್.ಆಶೋಕ್ ಕುಮಾರ್ (ಬಿಜೆಪಿ) ಪಡೆದ ಮತಗಳು:3725, ಸಮೀಪದ ಅಭ್ಯರ್ಥಿ ಮುರುಳಿ(ಕಾಂಗ್ರೆಸ್) ಪಡೆದ ಮತಗಳು 702, 3023 ಮತಗಳ ಅಂತರದ ಜಯ.
20ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಪಿ.ವಿವೇಕ್(ವಿಕ್ಕಿ) (ಕಾಂಗ್ರೆಸ್) ಪಡೆದ ಮತಗಳು:2825 ಸಮೀಪದ ಪ್ರತಿಸ್ಪರ್ಧಿ ಕೆ.ಕೃಷ್ಣಾ(ಬಿಜೆಪಿ) ಪಡೆದ ಮತಗಳು:2232, 593 ಮತಗಳ ಅಂತರದ ಜಯ.

21ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಸುರೇಖಾ ಮಲ್ಲನಗೌಡ(ಬಿಜೆಪಿ) ಪಡೆದ ಮತಗಳು:2559, ಸಮೀಪದ ಪ್ರತಿಸ್ಪರ್ಧಿ ಲತಾ ಚಾನಾಳ್ ಶೇಖರ್(ಕಾಂಗ್ರೆಸ್) ಪಡೆದ ಮತಗಳು:1500, 1059 ಮತಗಳ ಅಂತರದ ಗೆಲುವು.
22ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಹನುಮಂತಪ್ಪ ಕೆ.(ಬಿಜೆಪಿ) ಪಡೆದ ಮತಗಳು:2370, ಸಮೀಪದ ಪ್ರತಿಸ್ಪರ್ಧಿ ಚಂದ್ರಶೇಖರ್(ಪಕ್ಷೇತರ) ಪಡೆದ ಮತಗಳು:846, 1524 ಮತಗಳ ಅಂತರದ ಜಯ.

23ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಪಿ.ಗಾದೆಪ್ಪ(ಕಾಂಗ್ರೆಸ್) ಪಡೆದ ಮತಗಳು:2663, ಸಮೀಪದ ಪ್ರತಿಸ್ಪರ್ಧಿ ಜಿ.ಶ್ರೀನಿವಾಸ್(ಬಿಜೆಪಿ) ಪಡೆದ ಮತಗಳು 1928, 735 ಮತಗಳ ಅಂತರದ ಜಯ.

24ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಶ್ರೀನಿವಾಸ್ ಮೋತ್ಕರ್(ಬಿಜೆಪಿ) ಪಡೆದ ಮತಗಳು:1705, ಸಮೀಪದ ಪ್ರತಿಸ್ಪರ್ಧಿ ನಾರಾ ವಿನಯ್ ಕುಮಾರ್ ರೆಡ್ಡಿ(ಕಾಂಗ್ರೆಸ್) ಪಡೆದ ಮತಗಳು:1333, 372 ಮತಗಳ ಅಂತರದ ಜಯ.
25ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ಗೋವಿಂದರಾಜುಲು(ಬಿಜೆಪಿ) ಪಡೆದ ಮತಗಳು:2178 ಸಮೀಪದ ಪ್ರತಿಸ್ಪರ್ಧಿ ಅಕ್ಬರ್ (ಕಾಂಗ್ರೆಸ್) ಪಡೆದ ಮತಗಳು 1917, 261 ಮತಗಳ ಅಂತರದ ಜಯ.

26ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಡಿ.ಸುಕುಂ(ಕಾಂಗ್ರೆಸ್) ಪಡೆದ ಮತಗಳು:3677, ಸಮೀಪದ ಪ್ರತಿಸ್ಪರ್ಧಿ ಜಿ.ಮಂಜುಳಾ (ಬಿಜೆಪಿ) ಪಡೆದ ಮತಗಳು:1772, 1905 ಮತಗಳ ಅಂತರದ ಜಯ
27ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ನಿಯಾಜ್ ಅಹ್ಮದ್ ಟಿ (ಕಾಂಗ್ರೆಸ್) ಪಡೆದ ಮತಗಳು:3255, ಸಮೀಪದ ಪ್ರತಿಸ್ಪರ್ಧಿ ಎಸ್ ಮಹಮ್ಮದ್(ಬಿಜೆಪಿ) ಪಡೆದ ಮತಗಳು: 1013 2242 ಮತಗಳ ಅಂತರದ ಜಯ
28ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಮುಬೀನಾ ಬಿ(ಕಾಂಗ್ರೆಸ್) ಪಡೆದ ಮತಗಳು 3019, ಸಮೀಪದ ಪ್ರತಿಸ್ಪರ್ಧಿ ಸಾಹೇರಾಬಿ (ಬಿಜೆಪಿ) ಪಡೆದ ಮತಗಳು:1221, 1898 ಮತಗಳ ಅಂತರದ ಜಯ
29ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಜಿ.ಶಿಲ್ಪಾ(ಕಾಂಗ್ರೆಸ್) ಪಡೆದ ಮತಗಳು:4557 ಸಮೀಪದ ಪ್ರತಿಸ್ಪರ್ಧಿ ಗಂಗಮ್ಮ ಚೌದರಿ (ಬಿಜೆಪಿ) ಪಡೆದ ಮತಗಳು:2097, 2460 ಮತಗಳ ಅಂತರದ ಜಯ.
30ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎನ್.ಎಂ.ಡಿ.ಆಸೀಫ್ ಭಾಷಾ(ಕಾಂಗ್ರೆಸ್) ಪಡೆದ ಮತಗಳು:4055, ಸಮೀಪದ ಪ್ರತಿಸ್ಪರ್ಧಿ ವಿ.ನಾಗರಾಜ (ಬಿಜೆಪಿ) ಪಡೆದ ಮತಗಳು:1519, 2536 ಮತಗಳ ಅಂತರದ ಜಯ.

31ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಶ್ವೇತಾ ಬಿ(ಕಾಂಗ್ರೆಸ್) ಪಡೆದ ಮತಗಳು:2269, ಸಮೀಪದ ಪ್ರತಿಸ್ಪರ್ಧಿ ಜೆ.ಉಮಾದೇವಿ (ಬಿಜೆಪಿ) ಪಡೆದ ಮತಗಳು:1050, 1219 ಮತಗಳ ಅಂತರದ ಜಯ
32ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಕೆ.ಮಂಜುಳಾ(ಸ್ವತಂತ್ರ) ಪಡೆದ ಮತಗಳು:3442, ಸಮೀಪದ ಪ್ರತಿಸ್ಪರ್ಧಿ ಕೆ.ಎಂ.ಗಂಗಮ್ಮ(ಬಿಜೆಪಿ) ಪಡೆದ ಮತಗಳು:2313, 1129 ಮತಗಳ ಅಂತರದ ಜಯ.
33ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಬಿ.ಜಾನಕಿ(ಕಾಂಗ್ರೆಸ್) ಪಡೆದ ಮತಗಳು:2046, ಸಮೀಪದ ಪ್ರತಿಸ್ಪರ್ಧಿ ಬಿ.ಸುನಿತಾ (ಬಿಜೆಪಿ) ಪಡೆದ ಮತಗಳು:1784, 262 ಮತಗಳ ಅಂತರದ ಜಯ
34ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಎಂ.ರಾಜೇಶ್ವರಿ(ಕಾಂಗ್ರೆಸ್) ಪಡೆದ ಮತಗಳು2762, ಸಮೀಪದ ಪ್ರತಿಸ್ಪರ್ಧಿ ಪಿ.ಉಜ್ವಲ(ಬಿಜೆಪಿ) ಪಡೆದ ಮತಗಳು:1425, 1337 ಮತಗಳ ಅಂತರದ ಜಯ.

35ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ವಿ.ಶ್ರೀನಿವಾಸುಲು(ಸ್ವತಂತ್ರ) ಪಡೆದ ಮತಗಳು:3189, ಸಮೀಪದ ಪ್ರತಿಸ್ಪರ್ಧಿ ಹೆಚ್.ಸಿದ್ದೇಶ್(ಕಾಂಗ್ರೆಸ್) ಪಡೆದ ಮತಗಳು:1452, 1737 ಮತಗಳ ಅಂತರದ ಜಯ.
36ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಪಿ.ಕಲ್ಪನಾ (ಬಿಜೆಪಿ) ಪಡೆದ ಮತಗಳು:2640, ಸಮೀಪದ ಪ್ರತಿಸ್ಪರ್ಧಿ ಟಿ.ಸಂಜೀವಮ್ಮ(ಕಾಂಗ್ರೆಸ್) ಪಡೆದ ಮತಗಳು:2189, 451 ಮತಗಳ ಅಂತರದ ಜಯ.

37ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಮಾಲನ್ ಬೀ(ಕಾಂಗ್ರೆಸ್) ಪಡೆದ ಮತಗಳು:2005, ಸಮೀಪದ ಪ್ರತಿಸ್ಪರ್ಧಿ ಹೇಮಾವತಿ (ಬಿಜೆಪಿ)ಪಡೆದ ಮತಗಳು 1992, 13 ಮತಗಳ ಅಂತರದ ಜಯ.

38ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ವಿ.ಕುಬೇರ(ಕಾಂಗ್ರೆಸ್) ಪಡೆದ ಮತಗಳು:3660, ಸಮೀಪದ ಪ್ರತಿಸ್ಪರ್ಧಿ ವಿ.ಅನೂಪ್ ಕುಮಾರ್(ಬಿಜೆಪಿ) ಪಡೆದ ಮತಗಳು:2151, 1509 ಮತಗಳ ಅಂತರದ ಜಯ.
39ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಪಿ.ಶಶಿಕಲಾ(ಕಾಂಗ್ರೆಸ್) ಪಡೆದ ಮತಗಳು:3006, ಸಮೀಪದ ಪ್ರತಿಸ್ಪರ್ಧಿ ಕೆ.ಉಮಾದೇವಿ (ಬಿಜೆಪಿ) ಪಡೆದ ಮತಗಳು:1620, 1386 ಮತಗಳ ಅಂತರದ ಜಯ ಸಾಧಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here