ಜೇಮ್ಸ್ ಆಸ್ಪತ್ರೆಯಲ್ಲಿ ಬೇಡ್ ಸಿಗದೆ ಮಹಿಳೆ ಸಾವು

0
65

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಬೇಡ್ ಸಿಗದ ಹಿನ್ನೆಲೆಯಲ್ಲಿ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.

ತಾಜ್ ನಗರ ಬಡಾವಣೆಯ ನಿವಾಸಿ ಜೈತುನ್ ಬಿ (60) ಮೃತಪಟ್ಟ ಮಹಿಳೆ. ಇಂದು ಮಧ್ಯಾಹ್ನ 3 ವರೆಗೆ ಗಂಟೆಗೆ ತೀವ್ರ ಉಸಿರಾಟ ತೊಂದರೆಯಿಂದ ಜೀಮ್ಸ್ ಆಸ್ಪತ್ರೆಗೆ ಆಗಿಮಿಸಿದ್ದು, ಐಸಿಓ ಬೇಡ್ ಸಿಗದಿರುವುದರಿಂದ ಎರಡು ಗಂಟೆಗಳ ಕಾಲದವರೆಗೆ ಬೇಡ್ ಸಿಗದಿರುವುದ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

Contact Your\'s Advertisement; 9902492681

ಈ ವೇಳೆಯಲ್ಲಿ ಹುಮಾನ್ ಏಡ್ ಸಂಸ್ಥೆಯ ತಂಡದಿಂದ ಮಹಿಳೆಯ ಚಿಕಿತ್ಸೆ ಕೂಡಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಸೂಕ್ತ ಸಮಯಕ್ಕೆ ಬೇಡ್ ಸಿಗದ ಕಾರಣ ಮಹಿಳೆ ಸಾವನ್ನಪ್ಪಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here