ಪೂರ್ಣಿಮಾ ಪಿ ಎಮ್ ಬಿರಾದಾರ ಅವರಿಗೆ ಭಾವಪೂರ್ಣ ಶ್ರದಾಂಜಲಿ

0
24

ಕಲಬುರಗಿ: ನಗರದ ಏಷಿಯನ್ ಬಿಜಿನೆಸ್ ಸೇಂಟರನಲ್ಲಿ ಡಯಾಲಿಸಿಸ್ ಚಾರಿಟೇಬಲ್ ಟ್ರಸ್ಟ್‍ನ ಮುಖ್ಯಸ್ಥರಾದ ಪೂರ್ಣಿಮಾ ಪಿ ಎಮ್ ಬಿರಾದಾರ ಅವರ ಭಾವಪೂರ್ಣ ಶ್ರದಾಂಜಲಿ ಸಲ್ಲಿಸಲಾಯಿತು.

ಶರಣು ಪಪ್ಪಾ ಶಿವುರಾಜ ಖುಬಾ, ಸಿದ್ಧರಾಮೇಶ್ವರ ಅನಂತಪುರ, ರಾಮಕೃಷ್ಣನ ಬೊರಾಳಕರ, ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ನಾಗೂರ, ಡಾ:ಶರಣಬಸಪ್ಪ ಕಾಮರೆಡ್ಡಿ, ವಿಘ್ನೇಶ ಬಳ್ಳಾರಿ, ನೀಜಲೀಂಗ ಮೂರ್ತಿ ಅಗ್ಗಿಮಠ, ವೀರಭದ್ರಪ್ಪ ಶೇರಿಕಾರ ಇನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here