ಇಂಟ್ಲೆಕ್ಚ್ಯೂವಲ್ ಪ್ರಾಪರ್ಟಿ ರೈಟ್ ಕುರಿತು ಜಾಗೃತಿ ಕಾರ್ಯಕ್ರಮ

0
55

ಕಲಬುರಗಿ: ಜಿಐಇಎಂಎ ಹಾಲ್ ನಲ್ಲಿ ಎಂಎಸ್ಎಂಇ ಡೆವಲಪ್ಮೆಂಟ್ ಇನ್ ಸ್ಟಿಟ್ಯೂಟ್, ಎಸ್ಎಸ್ಎಂಎಎಸ್ ವುಮೆನ್ ಫುಡ್ ಕ್ಲಸ್ಟರ್ ಹಾಗೂ ಗೋಲ್ಡ್ ಸ್ಮಿತ್ ಅಸೋಸಿಯೇಷನ್ ಆಶ್ರಯದಲ್ಲಿ ಇಂದು ಇಂಟ್ಲೆಕ್ಚ್ಯೂವಲ್ ಪ್ರಾಪರ್ಟಿ ರೈಟ್ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.

ಎಚ್ಕೆಸಿಸಿಐ ಕಾರ್ಯದರ್ಶಿ ಶಶಿಕಾಂತ ಪಾಟೀಲ ಉದ್ಘಾಟಿಸಿದರು. ಡಿಐಸಿ ಜಂಟಿ ನಿರ್ದೇಶಕ ಮಾಣಿಕ ರಾಠೋಡ್, ಜಿಐಇಎಂಎ ಕಾರ್ಯದರ್ಶಿ ಸುರೇಶ ನಂದ್ಯಾಳ ಇತರರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here