ಕಲಬುರಗಿ: ನಗರದ ಸಂಮೇಶ್ವರ್ ಕಾಲೋನಿ ಮಹಿಳಾ ಮಂಡಳಿದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷರು ಹಾಗೂ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಅವರ ನೇತೃತ್ವದಲ್ಲಿ ಉಚಿತ ಸಾರ್ವಜನಕರಿಗೆ ಕೋವಿಡ ವ್ಯಾಕ್ಸಿನ್ ನೀಡಲಾಯಿತು.
ಕುಡಾ ಅಧ್ಯಕ್ಷ ದಯಾಘನ ಧಾರವಾಡಕರ, ಮಹಾದೇವ ಬೇಳಮಗಿ, ಸೂರಜಪ್ರಸಾದ ತಿವಾರಿ, ಡಾ.ಶಂಭುಲಿಂಗ ಪಾಟೀಲ್ ಬಳಬಟ್ಟಿ, ಪ್ರಹ್ಲಾದ ಪೂಜಾರಿ, ರಾಜು ಕಲಶೇಟ್ಟಿ, ಶರಣು ಸಜ್ಜನ, ಮೋಹನ ಜೋಶಿ ಇದ್ದರು.