ಟೆಕ್ಸಿ ಚಾಲಕರಿಗೆ ನಟಿ ರಾಗಿಣಿ ಆಹಾರ ಕಿಟ್ ವಿತರಣೆ

0
22

ಕಲಬುರಗಿ: ಬಾಲರಾಜ ಬ್ರಿಗೇಡ್ ಫೌಂಡೇಶನ್ ಶಾರದಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸೂಪರ್ ಮಾರ್ಕೆಟ್‌ನಲ್ಲಿರುವ ಟೆಕ್ಸಿ ಚಾಲಕರಿಗೆ ಆಹಾರ ಕಿಟ್ಟಗಳನ್ನು ಚಲನಚಿತ್ರ ಖ್ಯಾತ ನಟಿ ರಾಗಿಣಿ ವಿತರಿಸಿದರು. ಜೆಡಿಎಸ್ ಪಕ್ಷದ ಮುಖಂಡ ಬಾಲರಾಜ ಗುತ್ತೇದಾರ ಹಾಗೂ ಬಾಲರಾಜ ಅಭಿಮಾನಿ ಬಳಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here