ಶಹಾಬಾದ :ಕಲಬುರಗಿಯ ಹೈಕೋರ್ಟ ಎದುರಿನ ಜಾಧವ ಲೆಔಟ್‌ನ ನಿವಾಸಿ ಮತ್ತು ನಿವೃತ್ತ ಮುಖ್ಯಗುರುಗಳಾದ ಕಮಲಾ.ಎಸ್.ಬಿರಾದಾರ(೬೮) ಬುಧವಾರದಂದು ನಿಧನರಾದರು.
ಇವರಿಗೆ ಗಂಡ, ಸುಪುತ್ರಿ ಹಾಗೂ ಇಬ್ಬರು ಸುಪುತ್ರರು ಇದ್ದಾರೆ.
ಇವರ ಅಂತ್ಯಕ್ರಿಯೆ ಬಿಜಾಪೂರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಎಂಬತ್‌ನಾಳ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ೧೦:೩೦ ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.