ಚಿಂಚೋಳಿ: ಸೇತುವೆ ನಿರ್ಮಾಣಕ್ಕೆ ಆಗ್ರಹ

0
56

ಕಲಬುರಗಿ: ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ವಾರ್ಡ್‌ ನಂಬರ ೦4ರ ಹೂರ ವಲಯದ ರೈತರು ಹೂಲಕ್ಕೆ ತೇರಳುವ ರಸ್ತೆಯ ಪಕ್ಕದ ಹನುಮಾನ ದೇವಸ್ಥಾನದ ಹಿಂದುಗಡೆಯಲ್ಲಿರುವ ಹಳ್ಳ ಸಂಪೋರ್ಣವಾಗಿ ದುಸ್ತಿತಿಗೂಂಡಿದೆ ಮಳೆ ಬಂದರೆ ಹಳ್ಳ ತುಂಬಿ ಹರಿಯುತ್ತದೆ ಹಳ್ಳದಲ್ಲಿ ಚರಂಡಿ ಕೋಳಚ್ಚೆ ನೀರು ಸೇರಿಕೂಂಡು ದುರ್ನಾತ ಬೀರುತ್ತೀದೆ.

ಇದರಿಂದ ರೈತರಿಗೆ ಸಾರ್ವಜನಿಕರಿಗೆ ತುಂಬ ತೂಂದರೆಯಾಗುತ್ತೀದ್ದು ಹಳ್ಳದಲ್ಲಿ ನೀರು ತುಂಬಿ ಹರಿಯುತ್ತೀದ್ದರೆ ರೈತರಿಗೆ ಮತ್ತು ಜನರಿಗೆ ಈ ರಸ್ತೆಯ ಮೂಲಕ ತೇರಳಲು ಸಂಕಷ್ಟ ಅನುಭವಿಸುತ್ತೀದ್ದಾರೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಹಳ್ಳಗಳು ತುಂಬಿ ಹರಿಯುತ್ತದೆ ನೀರು ಕಡಿಮೆ ಆಗುವವರೆಗೂ ರೈತರು ಕಾದು ಕುಳಿತ್ತು ಹಳ್ಳ ದಾಟಿಕೂಂಡು ಬರಬೇಕಿದೆ ಪ್ರತಿ ವರ್ಷ ಇದೇ ಗೋಳಾಗಿರುವುದರಿಂದ ಮಳೆಗಾಲ ಬಂದರೆ ಜೀವ ಕೈಯಲಿ ಹೀಡಿದುಕೂಂಡು ಈ ರಸ್ತೆಯ ಮೂಲಕ ಓಡಾಡುವಂತಾಗಿದೆ ಹಾಗೂ ಅಪಾಯಕ್ಕೆ ಅಹ್ವಾನಿಸುವ ಈ ಹಳ್ಳದ ರಸ್ತೆಯ ಮೂಲಕ ದಾಟಬೇಕಾದರೆ ವಾಹನ ಸವಾರರು ಸಹ ಸಾಕಷ್ಟು ಬಾರಿ ಆಯಾ ತಪ್ಪಿ ಬೀದ್ದು ಗಾಯ ಮಾಡಿಕೂಂಡಿದ್ದಾರೆ.

Contact Your\'s Advertisement; 9902492681

ಇದರಿಂದ ಜೀವಕ್ಕೆ ಕುತ್ತು ಬರುತ್ತೀದೆ,ಹಳ್ಳ ದಾಟುವುದೆ ದೊಡ್ಡ ಸಾಹಸ ಮಾಡುವಂತಾಗಿದೆ ಇದರ ಜೋತೆ ರೈತರಿಗೆ ಹಳ್ಳ ದಾಟುವ ಸಮಯದಲ್ಲಿ ಹಾವು ಚೇಳಿನ ಕಾಟವೂ ಹೇಚ್ಚಾಗಿದೆ ಮತ್ತು ಹೀರಿಯ ರೈತರು ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯ ಮಾಡಿಕೂಂಡಿದ್ದಾರೆ, ಪ್ರತಿ ವರ್ಷ ಮಳೆಗಾಲ ಮುಗಿಯುವ ತನಕ ದಿನ ನಿತ್ಯ ಇದೇ ಸಮಸ್ಯೆಯೇ ಹೇಚ್ಚು ಕಂಟಕವಾಗಿದೆ, ಇದರಿಂದ ರೈತರ ಗೋಳು ಕೇಳುವರು ಯಾರು ಎನ್ನುವಂತಾಗಿದೆ ಈ ಎರಡು ಹಳ್ಳಗಳಿಗೆ ವಿವಿಧ ವಾರ್ಡುಗಳ ಚರಂಡಿ ನೀರು ಸೇರಿಕೋಳುತ್ತೀರುವುದರಿಂದ ದುರ್ನಾತ ಬೀರುತೀದ್ದು ಮೂಗೂ ಮುಚ್ಚಿಕೊಂಡು ಓಡುವಂತಾಗಿದೆ ಇದಲ್ಲದೆ ಮಳೆಗಾಲದಲ್ಲಿ ಊರಿನಲ್ಲಿ ಯಾರಾದರೂ ಸತ್ತರೆ ಇದೇ ಮಾರ್ಗದಲ್ಲಿ ಶವ ಸಂಸ್ಕಾರ ಮಾಡಲು ಸ್ಮಶಾಣಕ್ಕೂ ಸಹ ತೇರಳಲ್ಲೂ ಜನ ಹೇದರುತ್ತೀದ್ದಾರೆ ಇಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಮತ್ತು ಸೇತುವೆ ನಿರ್ಮಿಸಿಕೋಡಲು ಕ್ಷೇತ್ರದ ಶಾಸಕರು ಪಂಚಾಯಿತ ಅಭಿವೃಧಿ ಅಧಿಕಾರಿಗಳಿಗೆ ರೈತರು ಮನವಿ ಮಾಡಿದರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನಗೂಂಡಿಲ್ಲಾ ಕ್ಷೇತ್ರದ ಶಾಸಕರು ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರು ಪರದಾಡುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಸಲ ಮಳೆ ಬಂದರೆ ಹಳ್ಳ ತುಂಬಿ ಹರಿಯುತ್ತೀರುವುದರಿಂದ ದನ ಕರು ಕುರಿಗಳು ಆಕಳು ಹಲವು ಬಾರಿ ನೀರಿನಲ್ಲಿ ಕೋಚ್ಚಿ ಹೋಗಿರುವ ಉದಾಹರಣೆಗಳು ಸಾಕಷ್ಟು ಇವೆ ಆದರೂ ಹಾನಿಯಾದ ರೈತ ಕುಟುಂಬಗಳಿಗೆ ಇಲ್ಲಿಯವರೆಗೂ ಯಾವುದೇ ರೀತಿ ಪರಿಹಾರ ದೂರಕೀರುವುದೀಲ್ಲ ಆದರಿಂದ ರೈತ ಕುಟುಂಬಗಳಿಗೆ ಪರಿಹಾರ ನೀಡಲು ಮರು ಕ್ರಮ ಕೈಗೋಳಬೇಕು ಮುಂದೆ ರೈತರಿಗೆ ದನ ಕರು ಆಡುಗಳಿಗೆ ಯಾವುದೇ ರೀತಿ ಹಾನಿಯಾಗದಂತೆ ಮುಂಜಾಗ್ರತ ಕ್ರಮವಾಗಿ ಈ ವಾರ್ಡಿನಲ್ಲಿರುವ ಎರಡು ಹಳ್ಳಗಳಲ್ಲಿ ಸೇತುವೆಯನ್ನು ನಿರ್ಮಿಸಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೋಡಲು ಕೋಡಲೇ ಸಂಭಂದಪಟ್ಟ ಶಾಸಕರು ಅಧಿಕಾರಿಗಳು ಗಮನಹರಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಸಂತೋಷ ಜಾಬೀನ್‌ ಅವರು ಆಗ್ರಹೀಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here