ರಿಪಬ್ಲಿಕನ್ ಯೂತ್ ಫೆಡರೆಷನ್ ಸಹಯೋಗದೊಂದಿಗೆ ಉಚಿತ ಕೋವಿಡ ವ್ಯಾಕ್ಸಿನ್

0
218

ಕಲಬುರಗಿ : ಡಾ.ಬಿ.ಆರ್. ಅಂಬೇಡ್ಕರ್ ನಗರ, ಸಿ.ಐ.ಬಿ ಕಾಲೋನಿಯಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಿಪಬ್ಲಿಕನ್ ಯೂತ್ ಫೆಡರೆಷನ್ ಇವರುಗಳ ಸಹಯೋಗದೊಂದಿಗೆ ಉಚಿತ ಸಾರ್ವಜನಕರಿಗೆ ಕೋವಿಡ ವ್ಯಾಕ್ಸಿನ್ ನೀಡಲಾಯಿತು.

ಈ ಸಂದರ್ಭದಲ್ಲಿ ಡಾ. ಸೌಭಾಗ್ಯಲಕ್ಮೀ, ಡಾ. ಲಿಂಗರಾಜ ಆರ್ ಹಿರೇಮಠ, ರಿಪಬ್ಲಿಕನ್ ಯೂತ್ ಫೆಡರೆಷನ್‌ನ ಜಿಲ್ಲಾ ಗೌರವ ಸಂಚಾಲಕರಾದ ಸಂತೋಷ ಮೇಲ್ಮನಿ, ಮಿಲಿಂದ ಸನಗುಂದಿ, ಜಿಲ್ಲಾ ಸಂಚಾಲಕರಾದ ಹನುಮಂತ ಇಟಗಿ, ನಗರ ಸಂಚಾಲಕರಾದ ಶಿವಕುಮಾರ್ ಜಾಲವಾದ, ಸಿದ್ಧು ಬೆಲಸೂರ, ಗೌತಮ ಬೆಡ್ಜವರ್ಗಿ, ಮಲ್ಲಿಕಾರ್ಜುನ ಗಿರಿ, ಅಜಯ ಕೋರಳ್ಳಿ, ಮಹಾಂತೇಶ ತೆಗ್ಗಳ್ಳಿ, ಸಂಜುಕುಮಾರ ಮೇಲಿನಮನಿ, ಕೀರಣಕುಮಾರ ಮೋರೆ, ದಿನೇಶ ಸುತಾರ್, ಅನೀಲ ಸಾಜರೆ, ಮಯೂರ್ ವಾಘಮಾರೆ, ಚಂದ್ರಕಾಂತ ಸಿಂಘೆ, ಸುನೀಲ ವಗ್ಗನ, ಪ್ರಶಾಂತ ವಾಡೆಕರ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here