ಕಲಬುರಗಿ: ಉತರ ಮತಕ್ಷೇತ್ರದಲ್ಲಿರುವ ವಾಡ್‌ನಂ. ೧೯.ರಲ್ಲಿ ಬರುವ ಬ್ಯಾಂಕ್ ಕಾಲೋನಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಅವರ ಅನುದಾನದಲ್ಲಿ ೩.ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಅವರು ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಉತ್ತರ ಮಂಡಲದ ಅಧ್ಯಕ್ಷ ಅಶೋಕ ಮಾನಕರ್, ಮಾಜಿ ಪಾಲಿಕೆ ಸದಸ್ಯ ವರ್ದಶಂಕರ ಶೇಟ್ಟಿ, ಪ್ರದೀಪ ಮಾವನೂರ, ರಾಜು ಕೋಷ್ಟಗಿ, ರಾಜಕುಮಾರ ಕಾಗಿ, ಸಂತೋಷ ಕಂದರಪಳ್ಳಿ, ವಿಕಾಸ ಕಾರನಿಕ, ಗುತ್ತಿಗೇದಾರರಾದ ಮಹಾಂತೇಶ ವಟ್ಟಾರ ಇದ್ದರು.