ಕಲಬುರಗಿ: ಕಾಂಗ್ರೆಸ್ ಪಕ್ಷ ಸಂಘಟನೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಶ್ರಮೀಸಬೇಕು ಎಂದು ಗ್ರಾಮೀಣ ಮತಕ್ಷೇತ್ರದ ಜನಮೇಚ್ಚಿದ ಯುವ ಮುಖಂಡ ಹಾಗೂ ಕಾಂಗ್ರೆಸ್ ಯುವ ಮುಖಂಡ ಡಾ.ರವಿ ಚವ್ಹಾಣ ಕರೆ ನೀಡಿದರು.
ಇಂದು ಕಲಬುರಗಿಯ ಡಾ. ರವಿ ಚವ್ಹಾಣ ಅವರ ಕಛೇರಿಯಲ್ಲಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಲಬೆನ್ನೂರ ಗ್ರಾಮದ ಯುವಕರ ಸಭೆಯಲ್ಲಿ ಮಾತನಾಡಿ ಗ್ರಾಮೀಣ ಭಾಗದ ಜನರ ಕಷ್ಟ ಗಳಿಗೆ . ಸಮಸ್ಯೆಗಳಿಗೆ ನಾವೇಲ್ಲರು ಸ್ಪಂದಿಸಬೇಕು ಜನರಿಗೆ ಆಗುತಿರುವ ಅನ್ಯಾಯದ ವಿರುದ್ಧ ಹೋರಾಟ ರೂಪಿಸಬೇಕು ಎಂದು ಯುವಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಲಬೆನ್ನೂರ ಗ್ರಾಮದ ಯುವಕರು ಉಪಸ್ಥಿತರಿದ್ದರು.