ದೋಸ್ತಿ ಸರಕಾರದ 2 ವಿಕೆಟ್ ಪತನ, ಸಿಎಂ ಅಮೆರಿಕ ಪ್ರವಾಸ ವೇಳೆ ಬಿಗ್ ಶಾಕ್

0
67

ಬೆಂಗಳೂರು: ಇಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು, ಮೈತ್ರಿ ಸರಕಾರದ ಅತೃಪ್ತ  ಶಾಸಕರು ರಾಜೀನಾಮೆಗೆ ಮುಂದಾಗಿರುವ ಕುರಿತು ಸುದ್ದಿ ಹರಿದಾಡುತ್ತಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕ ಪ್ರವಾಸದಲ್ಲಿ ಇರುವ ಈ ಸಂದರ್ಭದಲ್ಲಿ ಸಿಎಂ ಕುರ್ಚಿಗೆ ಕಾಂಗ್ರೆಸ್ ಶಾಸಕರು ಶಾಕ್ ನೀಡುವ ಮೂಲಕ ಮೈತ್ರಿ ಸರಕಾರದ ರಾಜಕೀಯ ಬೆಳವಣಿಗೆಗಳಲ್ಲಿ ಆಡಳಿತ ಸರಕಾರದ ರಾಜಕೀಯದಲ್ಲಿ ತಳನ್ನ ಆರಂಭವಾಗಿದೆ.

Contact Your\'s Advertisement; 9902492681

ಇಂದು ಬೆಳಗ್ಗೆಯಷ್ಟೇ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಮೈತ್ರಿ ಸರಕಾರ ಪತನ ಆರಂಭವಾಗಿದ್ಯಾ ಎನ್ನುವ ಸದ್ದು ಕೇಳಿಸುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here