ಕಲಾವಿದರ ಮಾಹಿತಿ ಸಲ್ಲಿಸಲು ಅರ್ಜಿ ಆಹ್ವಾನ

0
24

ಕಲಬುರಗಿ: ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಬಸವರಾಜ ಪೊಲೀಸ್ ಪಾಟೀಲ ಅವರ ಸಂಪಾದಕತ್ವದಲ್ಲಿ ಜಿಲ್ಲೆಯ ಜಾನಪದ ಕಲಾವಿದರ ಕೈಪಿಡಿ ಪ್ರಕಟಣೆ ಅಂತಿಮ ಹಂತದಲ್ಲಿದ್ದು,ಕಮಲಾಪುರ ತಾಲೂಕಿನ ಜಾನಪದ ಕಲಾವಿದರ ಮಾಹಿತಿ ಕಳಿಸಲು ಕಮಲಾಪುರ ತಾಲೂಕ ಕರ್ನಾಟಕ ಜಾನಪದ ಜಾನಪದ ಪರಿಷತ್ ಅಧ್ಯಕ್ಷರಾದ ಡಾ. ಶರಣಬಸಪ್ಪವಡ್ಡನಕೇರಿ ಅವರು ತಿಳಿಸಿದ್ದಾರೆ.

ಕಲಾವಿದರ ಹೆಸರು,ಅಂಚೆ ವಿಳಾಸ,ಜನ್ಮದಿನಾಂಕ, ವಯಸ್ಸು, ಮೊಬೈಲ ಸಂಖ್ಯೆ,ಕಲಾಪ್ರಕಾರ, ಪಡೆದ ಪ್ರಶಸ್ತಿ, ಕಲಾವಿದರ ಭಾವಚಿತ್ರ,ಮುಂತಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಪತ್ರಿಕಾ ಪ್ರಕಟಣೆಯಲ್ಲಿ ಪ್ರಧಾ ನಕರ್ಯದರ್ಶಿ ಅಂಬಾರಾಯ ಮಡ್ದೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9741169055/9741437141 ಗೆ ಸಂಪರ್ಕಿಸಲು ಕೋರಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here