ಜನರ ಬೇಡಿಕೆಗೆ ಸ್ಪಂದಿಸಿ ಶಾಸಕಿ ಕನೀಝ್ ಫಾತೀಮ್ ಅನುದಾನದಲ್ಲಿ ಬೋರ್ವೆಲ್ ಮಂಜೂರು

0
115

ಕಲಬುರಗಿ: ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ನಗರದ ಫಿರದೋಸ್ ನಗರ ಬಡಾವಣೆ ನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸಿ ಉತ್ತರ ಕ್ಷೇತ್ರದ ಶಾಸಕಿ ಕನೀಝ್ ಫಾತೀಮಾ ಅವರ ಅನುದಾನದಲ್ಲಿ ಬೋರ್ವೆಲ್ ಹಾಕಲಾಯಿತ್ತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಫಿರದೋಸ್ ನಗರ ವೈಲ್ಫೆರ್ ಸೂಸೈಟಿಯ ಅಧ್ಯಕ್ಷ ದಸ್ತೇಗಿರ್ ಅಹ್ಮದ್ ಅವರು ಶಾಸಕಿ ಕನೀಝ್ ಫಾತೀಮಾ, ಯುವ ಕಾಂಗ್ರೆಸ್ ಮುಖಂಡ ಫರಾಜ ಉಲ್ ಇಸ್ಲಾಂ, ಆದೀಲ್ ಸುಲೇಮಾನ್ ಸೇಠ್, ಮಾಜಿ ಮೇಯರ್ ಸಯದ್ ಅಹ್ಮದ್, ಮಹ್ಮದ್ ಮೇರಾಜೋದ್ದಿನ್ ಕಾಶೀಫ್, ಜಾಬ್ ಉಲ್ ಇಸ್ಲಾಂ ಸೇರಿದಂತೆ ತಮ್ಮ ಬೇಡಿಕೆಗಳಿ ಸ್ಪಂದಿಸಿ ನೀರಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿರುವುದಕ್ಕೆ ದಸ್ತೇಗಿ  ಬಡಾವಣೆಯ ನಿವಾಸಿಗಳ ಪರವಾಗಿ ಕೃತಜ್ಞಾನತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿವೃತ ಕೆ.ಎಸ್.ಆರ್.ಟಿ.ಸಿ ನೌಕರ ಶೇಖ್ ಚಾಂದ, ಅಬ್ದುಲ್ ಮಜಿದ್, ಮಹ್ಮದ್ ಅಕ್ರಂ, ನಿವೃತ ನೌಕರ ಅಬ್ದುಲ್ ರಜಾಕ್, ಮೌಲಾನಾ ಶೇಖ್ ಶಫಿ, ಹಸನ್ ಅಲಿ ಸುಲ್ತಾನ ಸೇರಿದಂತೆ  ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here