ಬಕ್ರೀದ್ ನಾಡಿನ ಸಮಸ್ತ ಜನತೆಗೆ ತ್ಯಾಗ ಬಲಿದಾನದ ಪ್ರತಿಕ

0
28

ನಾಡಿನ ಸಮಸ್ತ ಜನತೆಗೆ ತ್ಯಾಗ ಬಲಿದಾನದ ಪ್ರತಿಕವಾದ ಬಕ್ರೀದ್ ಹಬ್ಬದ ಹಾರ್ದಿಕ” ಶುಭಾಶಯಗಳು.ಪ್ರವಾದಿ ಇಬ್ರಾಹಿಂ ತಮ್ಮ ಮಗನಾದ ಇಸ್ಮಾಯಿಲ್ ರನ್ನು ಸೃಷ್ಟಿಕರ್ತ ಅಲ್ಲಾಹ್ ನಿಗೆ ಬಲಿ ಕೊಡುವ ದಿನವನ್ನು ಈದ್-ಉಲ್-ಅದಾ ಎಂದು ಕರೆಯುತ್ತಾರೆ.

ಈ ಹಬ್ಬವನ್ನು ಜಗತ್ತಿನಾದ್ಯಂತ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ.

Contact Your\'s Advertisement; 9902492681

“ವಿಶ್ವದೆಲ್ಲೆಡೆ ಮುಸ್ಲಿಮರು ಆಚರಿಸುವ ಎರಡು ಅತಿ ದೊಡ್ಡ ಹಬ್ಬಗಳಲ್ಲಿ ಬಕ್ರಿದ್ ಕೂಡ ಒಂದು. ಈ ಹಬ್ಬದ ಸಂದರ್ಭದಲ್ಲಿ ಶಕ್ತ ಮುಸ್ಲಿಮರು ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪ್ರವಿತ್ರ ಹಜ್ ಯಾತ್ರೆಗೆ ತೆರಳುತ್ತಾರೆ.

ಹಜ್ ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳು ಬಕ್ರೀದ್ ಹಬ್ಬದಂದು ಯಾತ್ರೆಯನ್ನು ಮುಗಿಸಿ, ತಮ್ಮ ತಾಯಿ ನಾಡಿಗೆ ಮರಳಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.

“ವಿಶ್ವದೆಲ್ಲೆಡೆ ಹರಡಿರುವ ಮಹಾಮಾರಿ ಕೊರೋನಾ ರೋಗದ ಕರಿನೆರಳು ಕಳೆದ ಬಾರಿಯ ರಂಜಾನ್ ಹಾಗೂ ಈ ಬಾರಿಯ ಬಕ್ರೀದ್ ಹಬ್ಬದ ಮೇಲೆ ಬೀರಿದೆ. ಆದ್ದರಿಂದ ರಂಜಾನ್ ಹಬ್ಬದಲ್ಲಿ ತಾವೆಲ್ಲರೂ ಆಚರಿಸಿದಂತೆ ಈ ಬಾರಿಯ ಬಕ್ರೀದ್ ಹಬ್ಬದಲ್ಲೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಹೆಚ್ಚು ಜನರು ಗುಂಪುಗೂಡದೆ ಹಬ್ಬ ಆಚರಣೆ.

-ಮೋದಿನ ಪಟೇಲ್ ಅಣಬಿ ಅಧ್ಯಕ್ಷರು ನಯ ಸವೆರ ಸಂಘಟನೆ ಕಲ್ಬುರ್ಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here