ಜೂಜಾಟ ಅಡ್ಡೆಯ ಮೇಲೆ ದಾಳಿ: ನಾಲ್ಕು ಜನರ ಬಂಧನ

0
8

ಕಲಬುರಗಿ: ನಗರದ ರಾಮ ಮಂದಿರ ಕ್ರಾಸ್ ಹತ್ತಿರ ಜೂಜಾಟ ಅಡ್ಡೆಯ ಮೇಲೆ ವಿಶ್ವ ವಿದ್ಯಾಲಯ ಪೊಲೀಸರು ದಾಳಿ ನಡೆಸಿ ಇಸ್ಪೀಟ್ ಎಲೆ, 17,710 ರೂ ನಗದು ಹಾಗೂ ದಾಳಿಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here