ಸಿಎಸ್ ಪಾಟೀಲ್, ಅಣ್ಣಪ್ಪ ಬೋದನಕರ್ ಬೀಳ್ಕೊಡುಗೆ

0
6

ಕಲಬುರಗಿ: ನಗರದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಾಲಿಟೇಕ್ನಿಕ ಕಾಲೇಜಿನಲ್ಲಿ ಉಪನ್ಯಾಸಕರಾದ ಸಿಎಸ್ ಪಾಟೀಲ್ ಹಾಗೂ ಅಣ್ಣಪ್ಪ ಬೋದನಕರ್ ಇವರಿಗೆ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ಜರುಗಿತು.

ಕಾಲೇಜಿನ ಪ್ರಾಚಾರ್ಯ ಜಯರಾಜ ಪಾಟೀಲ ಓಕಳಿ, ಸಿಬ್ಬಂದಿ ವರ್ಗದ ಅಧ್ಯಕ್ಷ ಶಿವಲಿಂಗಪ್ಪ ಬಂಡಕ, ಸಿಬ್ಬಂದಿ ಸಂಘದ ಪದಾಧಿಕಾರಿಗಳಾದ ಇಂದುಮತಿ ಬಿರಾದಾರ, ಸತೀಶ ಹಿರೇಮಠ, ಶರಣು ನಿಗ್ಗುಡಗಿ, ತಾರಕೇಶ ಶೀರವಾಳ, ಎಸ್ ಎಚ್ ಮಾಡಗಿ, ಶರಣು ಕೂಡದ, ಬಸವರಾಜ ಮಾಲಿಪಾಟೀಲ್, ಬಿಎಸ್ ಗೌರಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here