ಗ್ರ್ಯಾಂಡ್ ಮಾಸ್ಟರ್ ಬಿ ಎಂ ನರಸಿಂಹನ್ ಕರಾಟೆ ಪಟುಗಳಿಗೆ ಪ್ರಮಾಣ ಪತ್ರ ವಿತರಣೆ

0
12

ಕಲಬುರಗಿ: ನಗರದ ಖಾಸಗಿ ಸಭಾಂಗಣದಲ್ಲಿ ಅಜಯಕುಮಾರ್ ಸ್ಪೊರ್ಟ್ಸ್ ಕರಾಟೆ ಅಸೋಸಿಯೇಷನ್ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ವತಿಯಿಂದ ೨ ದಿನದ ಕರಾಟೆ ಕ್ಯಾಂಪ, ಬೆಲ್ಟ್ ಎಕ್ಸಾಂ ಹಾಗೂ ಕರಾಟೆ ಪಟುಗಳಿಗೆ ಗ್ರ್ಯಾಂಡ್ ಮಾಸ್ಟರ್ ಬಿ ಎಂ ನರಸಿಂಹನ್ ಅವರು ಕಲರ್ ಬೆಲ್ಟ್‌ಗಳನ್ನು ಪ್ರಮಾಣ ಪತ್ರ  ವಿತರಿಸಿದರು. ಈ ಸಂದರ್ಭದಲ್ಲಿ ರಾಜವರ್ಧನ್ ಚವ್ಹಾಣ, ಓಂಕಾರ ಮಹಾರಾಜ, ಸೀತಾರಾಂ ಚವ್ಹಾಣ ಹಾಗೂ ಕರಾಟೆ ಪಟುಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here