ಸುರಪುರ:ಹುಲಿಗೆಮ್ಮ ದೇವಸ್ಥಾನದ ಪೂಜಾರತಿ ಶತಾಯುಷಿ ಹುಲಿಗೆಮ್ಮ ಅಜ್ಜಿ ದೈವಾದೀನ

0
11

ಸುರಪುರ: ನಗರದ ಬೋವಿಗಲ್ಲಿಯಲ್ಲಿರುವ ಹುಲಿಗೆಮ್ಮ ದೇವತೆಯ ದೇವಸ್ಥಾನದ ಪೂಜಾರತಿ ಶತಾಯುಷಿ ಹುಲಿಗೆಮ್ಮ ಅಜ್ಜಿ ದೈವಾದೀನರಾಗಿದ್ದಾರೆ.ಗುರುವಾರ ಮದ್ಹ್ಯಾನ ೩ ಗಂಟೆಗೆ ದೈವಾದೀನರಾಗಿದ್ದು ಅವರ ಅಂತಿಮ ಸಂಸ್ಕಾರ ಶುಕ್ರವಾರ ಮದ್ಹ್ಯಾನ ೨:೧೫ಕ್ಕೆ ನೆರವೇರಲಿದೆ ಎಂದು ದೇವಸ್ಥಾನದ ಭಕ್ತರು ತಿಳಿಸಿದ್ದಾರೆ.

ಪೂಜಾರತಿಯ ದೈವಾದೀನಕ್ಕೆ ದೇವಸ್ಥಾನದ ಭಕ್ತರಾದ ಗೋಪಾಲ ಗುತ್ತೇದಾರ ಆಲ್ದಾಳ, ಭೀಮಣ್ಣ ಸಗರ, ರಾಘವೇಂದ್ರ ಎಮ್.ಪೊಲೀಸ್, ಹಣಂತ್ರಾಯ ಮೇಟಿಗೌಡ ಚಿಗರಿಹಾಳ, ಬಲಭೀಮ ನಾಯಕ ಗೋನಾಲ, ಮಲ್ಲೇಶಪ್ಪ ಪಾಳದಕೇರಿ, ತಿಪ್ಪಯ್ಯ ಎಸ್. ಹೊಸ್ಮನಿ ಸೇರಿದಂತೆ ಅಪಾರ ಭಕ್ತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here