ಕಲಬುರಗಿ: ನಗರದ ಅಪ್ಪಾ ಆಯುರ್ವೇದಿಕ್ ಥೆರಪಿ ಮತ್ತು ಮಾಡರ್ನ್ಸ್ಪಾ ಸೆಂಟರ್ನಲ್ಲಿ ಜುಲೈ 4 ರಂದು ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಅಪ್ಪಾ ಆಯುರ್ವೇದಿಕ್ ಥೆರಪಿ ಮತ್ತು ಮಾಡರ್ನ್ಸ್ಪಾ ಸೆಂಟರ್ವತಿಯಿಂದ ’ಸ್ವರ್ಣಬಿಂದು ಪ್ರಾಶನ’ ಆಯೋಜಿಸಲಾಗಿದೆ.
ಮಕ್ಕಳ ಬೌದ್ಧಿಕ ಹಾಗೂ ಶಾರೀರಿಕ ಸದೃಡ ಬೆಳವಣಿಗೆಗೆ ಉದ್ದೇಶದಿಂz ಹಮ್ಮಿಕೊಳ್ಳಲಾಗಿದ್ದು, ಆಯುರ್ವೇದದ ಚುಚ್ಚುಮದ್ದು ಪ್ರತಿ ತಿಂಗಳು ಪುಷ್ಯ ನಕ್ಷತ್ರಬರುವ ದಿನದಂದು ಈ ಸ್ವರ್ಣ ಬಿಂದು ಪ್ರಶನ ಮಾಡಿಸಲಾಗುತ್ತದೆ.
1 ತಿಂಗಳಿಂದ ರಿಂದ 15 ವರ್ಷದ ಮಕ್ಕಳಿಗೆ’ ಸ್ವರ್ಣಬಿಂದು ಪ್ರಾಶನ ನೀಡಲಾಗುವುದು .ಮುಂದಿನ ದಿನಾಂಕ ಜುಲೈ 14, ಆಗಸ್ಟ್ 1 ಮತ್ತು 28, ಸೆಪ್ಟಂಬರ್ 24, ಅಕ್ಟೋಬರ್ 22, ಸೆಪ್ಟಂಬರ್ 18, ಡಿಸೆಂಬರ್ 15, ದಿನಗಳಂದು ಈ ಯೋಜನೆಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 7259402112ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.