ಕಲಬುರಗಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅವರದಲ್ಲಿ. ೭೫ನೇ ವರ್ಷದ ಸ್ವಾತಂತ್ರ್ಯ ದಿನೋತ್ಸವ ಸರಳವಾಗಿ ಆಚರಣೆ ಡಿ ಹೆಚ್ ಓ. ಡಾ. ಶರಣಬಸಪ್ಪ ಗಣಜಲಖೇಡ ಧ್ವಜಾರೋಹಣ ನೇರವೆರಿಸಿದರು.
ನಂತರ ಮಾತನಾಡಿದ ಅವರು ಪ್ರತಿ ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುವ ಮೂಲಕ ಇಂದು ಸ್ವತಂತ್ರ ಹೋರಾಟಗಾರರು ತಮ್ಮ ಜೀವನವನ್ನು ಬಲಿದಾನ ತ್ಯಾಗದ ಪರಿಣಾಮ ನಾವೆಲ್ಲರೂ ಸ್ವತಂತ್ರ ವಾಗಿದ್ದೆವೆ ಹಾಗೆ ಕೋವಿಡ್ ನಂತ ಮಹಾ ಮಾರಿ ಹೊಗಲಡಿಸಲು ಹಗಲಿರುಳು ಕೋವಿಡ್ ೧೮ ನೋವೆಲ್ ಕರೋನ ನಿರ್ಮೂಲನೆಗೆ ಜಿಲ್ಲಾಧಿಕಾರಿಗಳು, ಅರೋಗ್ಯ ಇಲಾಖೆ, ಪೋಲಿಸ್ ಇಲಾಖೆ.ಇಂತಹ ಸಂಧರ್ಭದಲ್ಲಿ ಕೆಲಸ ಮಾಡುತ್ತಿದ್ದೆವೆ ಹಾಗೆ ನಮ್ಮ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಉಗ್ರರ ನಡುವೆ ಹೋರಾಡತ್ತಿದ್ದರೆ.
ಈ ಒಂದು ಸಮಯದಲ್ಲಿ ಸ್ಮರಿಸುವುದು ಆಚರಣೆ ಬಹಳ ಪ್ರಾಮುಖ್ಯತೆ ಹೊಂದಿದೆ .ನಮ್ಮ ಇಲಾಖೆಯ ಪ್ರತಿ ಒಬ್ಬರೂ ವೈದ್ಯರು, ಆರೋಗ್ಯ ಕಾರ್ಯಕರ್ತರು , ಆಶಾ ಕಾರ್ಯಕರ್ತೆಯರು. ತಮ್ಮ ತಮ್ಮ ಕೆಲಸದಲ್ಲಿ ಶ್ರದ್ಧೆ ಇದೆ ಕೊಟ್ಟಂತ ಕೆಲಸ ಕಾರ್ಯಗಳನ್ನು ಮಾಡುತ್ತ ಬರಿತ್ತಿದ್ದಿರ ಹಾಗೆ ಬಡ ಕುಟುಂಬ ಜನರಿದ್ದಿರ ಕರೋನ ಸಮಯದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸಮಾಡಿದ್ದಿರ ಹಾಗೆ ಬಲಿದಾನ ತ್ಯಾಗದಿಂದ ಜನರ ಪ್ರಾಣ ಬಹಳಷ್ಟು ಮುಖ್ಯವಾಗಿದೆ ನಮ್ಮ ದೇಶದ ಋಣ ತೀರಿಸೋಣ ಎಂದು ಹೇಳಿದರು.
ಕರೋನದ ಬಗ್ಗೆ ಧೈರ್ಯಗೆಡದೆ ಮುನ್ನೆಚ್ಚರಿಕೆಯ ಕ್ರಮವನ್ನು ಪಾಲಿಸಿಬೇಕು ಸಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಅಂದಾಗ ಮಾತ್ರ ಕೋವಿಡ್ ನಂತ ಮಹಾಮಾರಿ ಹೋಗಲಡಿಸಲು ನಮ್ಮ ಇಲಾಖೆಯ ಮೂಲಕ ಜನರಿಗೆ ತಿಳುವಳಿಕೆಯ ಮುಖಾಂತರ ಹೋರಾಟ ನಡೆಸುತ್ತಿದ್ದವೆ. ಎಂದು ಹೇಳಿದರು.
ಪ್ರಮುಖರಾದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಶರಣಬಸಪ್ಪ ಖ್ಯಾತನಾಳ, ಆರ್ ಸಿ ಹೆಚ್ ಡಾ. ಪ್ರಭುಲಿಂಗ ಮಾನಕರ್, ಡಾ. ರಾಜಕುಮಾರ ಎ,ಕೆ. ಡಾ. ಶರಣಬಸಪ್ಪ ಗುಳಗಿ . ಡಾ, ವಿಜಯಲಕ್ಷ್ಮಿ ವಲ್ಲಪೂರೆ, ಜಿಎ. ಪಿ, ಪಿ.ನಾಯಕ್, ಚಂದ್ರಕಾಂತ ಏರಿ, ತಿಪ್ಪಮ್ಮ ಮಾನಕರ್. ಮಂಜುನಾಥ ಕಂಬಳಿಮಠ, ಗುಂಡಪ್ಪ ದೊಡ್ಡಮನಿ, ರಾಜಶೇಖರ ಕುರಕೋಟಿ, ಶೌಕತ್ ಅಲಿ. ಶರಣಬಸಪ್ಪ ಬಿರಾದಾರ,ಸಂಗಮೇಶ ಪಾಟೀಲ, ಫಾಯಜೋದ್ದಿನ್, ಗಣೇಶ ಚಿನ್ನಾಕರ್, ಶಶಿಧರ್ ಕಮಲಪೂರ, ದಿನೇಶ ವಾಡೆಕರ್. ಇನ್ನಿತರ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.