ತುಂಬಿ ಹರಿಯುತ್ತಿರುವ ಹಳ್ಳ ದಾಟಿ ಲಸಿಕೆ ಕಾರ್ಯಾನಡೆಸಿದ ಆಶಾ ಕಾರ್ಯಕರ್ತೆ

0
12

ಆಳಂದ: ಅಂಬಲಗಾ ಪ್ರಾಥಮಿಕ ಉಪ ಕೇಂದ್ರದ ಮಡಕಿ ವ್ಯಾಪ್ತಿಯ ಅಫಚಂದ ಗ್ರಾಮದಲ್ಲಿ ಜನರಿಗೆ ಕೋವಿಡ್ ಲಸಿಕೆ ನೀಡಲು ತುಂಬಿ ಹರಿಯುತ್ತಿರುವ ದೊಡ್ಡ ಹಳ್ಳವನ್ನು ದಾಟಿದ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ರೂಪಾ ಮತ್ತು ಆಶಾ ಕಾರ್ಯಕರ್ತೆ ನಾಗಮ್ಮ ಗುತ್ತೇದಾರ ಅವರು ಜೀವದ ಹಂಗು ತೊರೆದದು ಜನರಿಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here