ಕ್ಯಾಂಪಸ್ ಫ್ರಂಟ್ ಉಡುಪಿ ಬಿಇಓ ನೇಮಕ ಮಾಡುವಂತೆ ಒತ್ತಾಯ

0
16

ಉಡುಪಿ: ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ನಿಯೋಗ ತಂಡ ಅಧ್ಯಕ್ಷ ಅಸಿಲ್ ಅಕ್ರಂ ನೇತೃತ್ವದಲ್ಲಿ ಡಿಡಿಪಿಐ ಅಧಿಕಾರಿಯನ್ನು ಭೇಟಿ ಮಾಡಿ ಉಡುಪಿಯ ಬಿಇಒ ಅಧಿಕಾರಿ ಮಂಜುಳಾ ಕೆ ಅವರನ್ನು ಬಿಇಓ ಆಗಿ ತಕ್ಷಣ ನೇಮಕ ಮಾಡುವಂತೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯ ಅರ್ಫಾಜ್ ಆದಿ ಉಡುಪಿ, ಮತ್ತು ಇತರ ಸದಸ್ಯರು ಈ ಸಮಯದಲ್ಲಿ ಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here