ಕಲಬುರಗಿ ಪಾಲಿಕೆಯಲ್ಲಿ 49.40% ಮತದಾನ

0
27

ಕಲಬುರಗಿ: ಇಲ್ಲಿನ 55 ವಾರ್ಡ್ ಗಳಿಗೆ ಶುಕ್ರವಾರ ಬೆಳಿಗ್ಗೆಯಿಂದ ಸಂಜೆ 6 ಗಂಟೆಯ ವರೆಗೆ ಮತದಾನ ಜರುಗಿದ್ದು ಕೆಲವು ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಸಂಬಂಧಿಸಿದಂತೆ ಗಲಾಟೆಗಳ ನಡುವೆ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದೆ ಶಾಂತಿ ಪೂರ್ಣ ಮತದಾನ ನಡೆಯಿತು.

ರಾಜ್ಯದಲ್ಲಿ ನಡೆದ ಮಹಾನಗರ ಪಾಲಿಕೆಗಳ ಮತದಾಗಳ ಪೈಕಿ ಕಲಬುರಗಿ ಮಹಾನಗರ ಪಾಲಿಕೆಯ ಮತದಾನ ಅತ್ಯಂತ ಕಡೆಮೆ 49.40% ನಡೆದಿದೆ.

Contact Your\'s Advertisement; 9902492681

55 ವಾರ್ಡಗಳ 300 ಅಭ್ಯರ್ಥಿಗಳ ಭವಿಷ್ಯ ಸದ್ಯ ಇವಿಎಂ ನಲ್ಲಿ ಭದ್ರವಾಗಿದ್ದು, ಸೆಪ್ಟೆಂಬರ್ 6 ರಂದು ಮತದಾನ ಎಣಿಕೆ ನಡೆಯಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here