ಜೇವರ್ಗಿ: ಬಸವೇಶ್ವರ ಪುತ್ಥಳಿಗೆ ಸ್ಥಳ ನೀಡುವಂತೆ ಸಚಿವ ಎಸ್.ಟಿ ಸೋಮಶೇಖರಿಗೆ ಮನವಿ

0
36

ಜೇವರ್ಗಿ: ರಾಜ್ಯದ ಸಹಕಾರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಎಸ್ ಟಿ ಸೋಮಶೇಖರ ಅವರನ್ನು ಜೇವರ್ಗಿ ಬಿಜೆಪಿ ಕಛೇರಿಯಲ್ಲಿ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಸನ್ಮಾನಿಸಿದರು.

ಇದೇ ವೇಳೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪಿಸಲು ಸ್ಥಳಾವಕಾಶ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ತಾಲ್ಲೂಕ ವೀರಶೈವ ಘಟಕದ ಮುಖಂಡರುˌ ಪುರಸಭೆ ಸದಸ್ಯರು,
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here