ಕಲಬುರಗಿ ಮಹಾ ನಗರ ಪಾಲಿಕೆ ಚುನಾವಣಾ ಫಲಿತಾಂಶ….

0
40

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 26, ಬಿಜೆಪಿ 24, ಜೆಡಿಎಸ್ 3, ಪಕ್ಷೇತರ 1, ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ 24 ಅಭ್ಯರ್ಥಿಗಳ ಹೆಸರು ಮತ್ತು ವಾರ್ಡ್

Contact Your\'s Advertisement; 9902492681

ವಾರ್ಡ್ 1- ಪುತಳಿ ಬೇಗಂ.
ವಾರ್ಡ್ 3 – ಮಹ್ಮದ ಅಬ್ದುಲ್ ಅಹಿಮ್
ವಾರ್ಡ್ 4 – ರಿಯಾಸ್ ಅಹ್ಮದ್
ವಾರ್ಡ್ 10- ಹೀನಾ ಬೇಗಂ
ವಾರ್ಡ್ 12- ಪ್ರಕಾಶ ಕಪನೂರ
ವಾರ್ಡ್ 13- ತಹಶೀನಾ ಬೇಗಂ
ವಾರ್ಡ್ 14- ಅಲಿಖಾನ್ ಮಹ್ಮದ ಖಾನ್
ವಾರ್ಡ್ 15- ನಜ್ಮಾ ಬೇಗಂ
ವಾರ್ಡ್ 17 – ಅಯಾಸ್ ಖಾನ್
ವಾರ್ಡ್ 18- ಸೈಯದ್ ಅಹ್ಮದ್
ವಾರ್ಡ್ 19- ಪ್ರವೀಣಾ ಸುಲ್ತಾನ
ವಾರ್ಡ್ 21- ಸೈಯದ್ ಅಸ್ಮಕ್
ವಾರ್ಡ್ 22- ಸೈಯದ್ ನಜ್ಮೋದೀನ್.
ವಾರ್ಡ್ 26- ಅನುಪಮಾ ರಮೇಶ ಕಮಕನೂರ
ವಾರ್ಡ್ 28- ಸೈಯಿದಾ ನಶ್ರಿಂ
ವಾರ್ಡ್ 29- ಮಹ್ಮದ ಇಮ್ರಾನ್
ವಾರ್ಡ್ 33- ರಾಗಮ್ಮ
ವಾರ್ಡ್ 39- ರೇಣುಕಾ ಪರುಶರಾಮ
ವಾರ್ಡ್ 40- ಶೇಖ ಹುಸೇಸ್ ಅಬ್ದುಲ್ ಕರಿಂ
ವಾರ್ಡ್ 44- ಸಚಿನ ಶಿರವಾಳ
ವಾರ್ಡ್ 45 – ತೃಪ್ತಿ ಲಾಕೆ
ವಾರ್ಡ್ 49- ಲತಾ ರಾಠೋಡ್
ವಾರ್ಡ್ 53- ಯಲ್ಲಪ್ಪ ನಾಯಕೋಡಿ
ವಾರ್ಡ್ 54- ನಿಂಗಮ್ಮ ಚಂದಪ್ಪ ಕಟ್ಟಿಮನಿ

::;;;;;;;;;;;::::::::::::::::::::::::::::::::::::::

ಬಿಜೆಪಿ 23 ಅಭ್ಯರ್ಥಿಗಳ ಹೆಸರು ಮತ್ತು ವಾರ್ಡ್

ವಾರ್ಡ್ 2- ಸುನೀಲ್ ಮಚ್ಚಟ್ಟಿ
ವಾರ್ಡ್ 5- ಬಸವರಾಜ ಮುನ್ನಳ್ಳಿ
ವಾರ್ಡ್ 6- ಅರುಣಾದೇವಿ
ವಾರ್ಡ್ 7- ಕೃಷ್ಣಾ ನಾಯಕ
ವಾರ್ಡ್ 8- ಸಚಿನ ಹೊನ್ನಾ
ವಾರ್ಡ್ 9- ಸುನೀಲ್ ಧನಶೇಟ್ಟಿ.
ವಾರ್ಡ್ 11- ಪ್ರಭು ಹಾದಿಮನಿ
ವಾರ್ಡ್ 23- ದಿಗಂಬರ್ ಮಾಗನಗೇರಿ
ವಾರ್ಡ್ 24- ಪ್ರಿಯಾಂಕಾ ಭೂವಿ
ವಾರ್ಡ್ 25- ಶಿವಾನಂದ ಪಿಸ್ತಿ
ವಾರ್ಡ್ 30- ಮೇಘನಾ ಕಳಸ್ಕರ್
ವಾರ್ಡ್ 31- ಶಾಂತಾಬಾಯಿ ಹಲ್ಲಮಠ
ವಾರ್ಡ್ 32- ಯಂಕಮ್ಮ
ವಾರ್ಡ್ 35- ವಿಜಯಕುಮಾರ ಸೇವಲಾನಿ
ವಾರ್ಡ್ 37- ರೇಣುಕಾ ರಾಮು ಗುಮ್ಮಟ
ವಾರ್ಡ್ 38- ಗುರುರಾಜ ಪಟ್ಟಣ
ವಾರ್ಡ್ 41- ಕೌಸರ್ ಬೇಗಂ
ವಾರ್ಡ್ 46 – ವಿಶಾಲ ಧರ್ಗಿ
ವಾರ್ಡ್ 48- ಉದಯಕಿರಣ ರೇಶ್ಮಿ
ವಾರ್ಡ್ 50- ಮಲ್ಲಿಕಾರ್ಜುನ ಉದನೂರ
ವಾರ್ಡ್ 51- ಪಾರ್ವತಿ ರಾಜೀವ ದೇವದುರ್ಗ
ವಾರ್ಡ್ 52- ಶೋಭಾ ದೇಸಾಯಿ
ವಾರ್ಡ್ವ55- ಅರ್ಚನಾ ಬಸವರಾಜ
:::::::::::::::::::::::::::::::::::::::::::::

ಜೆಡಿಎಸ್ 3 ಅಭ್ಯರ್ಥಿಗಳು

ವಾರ್ಡ್ 16 ವಿಜಯಲಕ್ಷ್ಮಿ ರೆಡ್ಡಿ
ವಾರ್ಡ್ 27 ಸಾಜೀದ್ ಕಲ್ಯಾಣಿ
ವಾರ್ಡ್ 34 ವಿಶಾಲ ನವರಂಗ

:::::::::::::::::::::::

ಸ್ವತಂತ್ರ 1 ಅಭ್ಯರ್ಥಿಗಳು

ವಾರ್ಡ್ 36- ಶಂಬುಲಿಂಗ್ ಬಳಬಟ್ಟಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here