ನಿಧನ ವಾರ್ತೆ: ಅಂಬಾರಾಯ.ಸಿ.ಮಾಣಿಕ್

0
10

ಶಹಾಬಾದ:ತಾಲೂಕಿನ ಗೋಳಾ(ಕೆ) ಗ್ರಾಮದ ನಿವಾಸಿ ಅಂಬಾರಾಯ.ಸಿ.ಮಾಣಿಕ್(56) ಗುರುವಾರದಂದು ನಿಧನರಾಗಿದ್ದಾರೆ.

ಇವರಿಗೆ ಹೆಂಡತಿ, ಇಬ್ಬರು ಸುಪುತ್ರರು ಇದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಗೋಳಾ(ಕೆ) ಗ್ರಾಮದ ಅವರ ಸ್ವಂತ ಹೊಲದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here