ಖಜೂರಿ: ಭಜನಾ ಸಂಘಕ್ಕೆ ಸನ್ಮಾನ

0
8

ಆಳಂದ: ಖಜೂರಿ ವಲಯದ ಬಬಲೇಶ್ವರ ಗ್ರಾಮದ ಹನುಮಾನ ಜಾತ್ರೆಯಲ್ಲಿ ಭಜನಾ ಸಂಘದವರನ್ನು ಗ್ರಾಪಂ ಸದಸ್ಯ ಮಹಾದೇವ ಕಾಂಬಳೆ ಅವರು ಬಸವೇಶ್ವರ ಭಾವಚಿತ್ರ ನೀಡಿ ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here