ರೇವಣಸಿದ್ಧ ಬಡಾಗೆ ಸನ್ಮಾನ

0
12

ರಟಕಲ್: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರೇವಣಸಿದ್ಧ ಬಡಾ ಅವರನ್ನು ಕಂದಗೋಳ ಗ್ರಾಮದ ವೀರಶೈವ ಸಮಾಜದ ವತಿಯಿಂದ ಸನ್ಮಾನ ಮಾಡುದರು.

ಸಮಾಜದ ಗ್ರಾಮ ಅಧ್ಯಕ್ಷರಾದ ಆನಂದ್ ಚನೂರ್, ಗುರು ಬೋಧನ, ರೇವಪ್ಪ ಪಾಟೀಲ್,ಸಿದ್ದಣ್ಣ ಹರಸೂರ್, ರಾಚು ಗೌನೋರ್, ವೀರೇಶ್ ಚನೂರ್, ಬಸು ಗೊಣಸಂಗಿ, ನಾಗು ಗೊಣಸಂಗಿ, ಬಸು ಕಂದಗೋಲ್, ನೀಲಕಂಠ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here