52 ನೇ ವಾರ್ಡನಲ್ಲಿ ಪಂ.ದೀನದಯಾಳ ಉಪಾಧ್ಯಾಯ ಜನ್ಮದಿನ ಆಚರಣೆ

0
7

ಕಲಬುರಗಿ: ಪಂ.ದೀನದಯಾಳ ಉಪಾಧ್ಯಾಯ ಅವರ ಜನ್ಮದಿನದ ನಿಮಿತ್ಯ ಇಂದು ವಾರ್ಡ.ನಂ.52 ರಲ್ಲಿ ಪಂಡಿತಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಮಿಸಲಾಯಿತು. ಈ ಸಂಧರ್ಭದಲ್ಲಿ ವಾರ್ಡನ ಮುಖಂಡರು, ಕಾರ್ಯಕ್ರತರು, ಉಪಸ್ಥಿತರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here