ಅಸಾದುದ್ದೀನ್ ಓವೈಸಿ ಮನೆ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ

0
17

ಕಲಬುರಗಿ: ನವದೆಹಲಿಯಲ್ಲಿರುವ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮನೆ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಆಲ್ ಇಂಡಿಯಾ ಮಜಲೀಸ್ ಇ-ಇತ್ತೇಹಾದುಲ್ ಮುಸ್ಲಿಮೀನ್ ಸಂಘಟನೆಯ ಜಿಲ್ಲಾ ಯುವ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಯುವ ಘಟಕದ ಅಧ್ಯಕ್ಷ ಮೊಹಮದ್ ಅಜೀಮ್, ಮೈನುದ್ದೀನ್, ಓಮರ್ ಫಾರೂಕ್, ಶಂಶುದ್ದೀನ್, ಖತೀಬ್,  ಆಝಮ್ ಪಟೇಲ್, ಅಹ್ಮದ್, ಮಜೀದ್ ಖುರೇಶಿ, ಫೈಯಾಜ್, ಸಜೀಮ್ ಖೇಖ್, ಅಜರ್ ಮುಬಾರಕ್ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here