ಗುಲ್ಬರ್ಗ ವಿವಿ ನಿಕಾಯ ಡೀನ್ ಡಾ. ವಿ. ಟಿ. ಕಾಂಬಳೆಗೆ ಸನ್ಮಾನ

0
56

ಕಲಬುರ್ಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನರಾಗಿ ನೇಮಕ ಹೊಂದಿರುವ ಡಾ. ವಿ. ಟಿ. ಕಾಂಬಳೆ ಅವರಿಗೆ ಚಿತ್ತಾಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವಿಜಯಕುಮಾರ ಸಾಲಿಮನಿ ಸನ್ಮಾನಿಸಿದರು. ಡಾ. ರಾಜಕುಮಾರ ಎಂ. ದಣ್ಣೂರ, ಆನಂದ ರೆಡ್ಡಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here