ನವ ಕಲ್ಯಾಣ ಕರ್ನಾಟಕ ಕಟ್ಟಡಕಾರ್ಮಿಕರ ಸಂಘದ ಸಭೆ

0
24

ಕಲಬುರಗಿ: ನವ ಕಲ್ಯಾಣ ಕರ್ನಾಟಕ ಕಟ್ವಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಗುತ್ತಿಗೆದಾರರ ಸಭೆ ನಡೆಯಿತು. ಈ ಸಭೆಯಲ್ಲಿ ಅಧ್ಯಕ್ಷ ಭೀಮರಾಯ ಎಂ ಕಂದಳ್ಳಿ ಮಾತನಾಡಿ ಗುತ್ತಿಗೆದಾರರ ವೇತನ ಹೆಚ್ಚಿಸಬೇಕು. ಜಿಲ್ಲೆಯಲ್ಲಿರುವ ಎಲ್ಲ ಕಟ್ಟಡ ಗುತ್ತಿಗೆದಾರರಿಗೆ ಒಂದೇ ರೀತಿಯ ದರ ಇರುವಂತೆ ನೋಡಿಕೊಳ್ಳಬೇಕು ಕಂದಳ್ಳಿ ಎಂದರು.

ಸಭೆಯಲ್ಲಿ ಸಮಸ್ತ ಕಟ್ಟಡ ಕಾರ್ಮಿಕರು, ಗುತ್ತಿಗೆದಾರರು ತಮ್ಮ ಅಭಿಪ್ರಾಯ ಹಂಚಿಕೊಂಡರು, ಮುಖಂಡರಾದ ಶರಣಪ್ಪ ಬಾಪುನಗರ, ಉಪಾಧ್ಯಕ್ಷ ಶಿವಕುಮಾರ ಬೆಳಗೆರಿ, ಕಾರ್ಯದರ್ಶಿ ಮರೆಪ್ಪ ರತ್ನಡಗಿ, ಸಹ ಕಾರ್ಯದರ್ಶಿ ಶರಣು ಬಖಿಚಕ್ರ, ಖಜಾಂಚಿ ದೇವಿಂದ್ರ ಬಳಿಚಕ್ರ, ಕಾರ್ಯಕರ್ತರಾದ ಶರಣು ಮಾಡಬೂಳ, ಭೀಮಾಶಂಕರ ಬೇಳಗೆರಿ, ಮಲ್ಲಿಕಾರ್ಜುನ ಹೀರಾಪುರ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here