ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಕಲಬುರ್ಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಬಿರಾದರ, ಕಲಬುರ್ಗಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಸಂಗಮೇಶ ವಾಲಿ, ಪ್ರಧಾನ ಕಾರ್ಯದರ್ಶಿಗಳಾದ ಜಗನ್ನಾಥ ಮಾಲಿಪಾಟೀಲ, ಯುವ ಮೋರ್ಚಾ ಅಧ್ಯಕ್ಷ ಶರಣಗೌಡ ಪಾಟೀಲ, ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ದೇವು ಜಮಾದಾರ, ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಜಿನಕೇರಾ, ಕಾರ್ಯದರ್ಶಿ ರವಿ ನಾಯಕೊಡಿ, ಎಸ್. ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಹಾಗರಗುಂಡಿ, ಪ್ರಭು ರಾವೂರ, ವಿರೇಶ ಬಿರಾದರ, ಸತೀಶ ಸೊರಡೆ, ಕೆ.ಸಿ. ಪಾಟೀಲ, ವಿಶ್ವನಾಥ ಗೋಧಿ , ರಾಜಕುಮಾರ ಮಂಠಾಳೆ,ಶಿವು ಗುತ್ತೇದಾರ, ರಮೇಶ ತೆಗ್ಗಿನಮನಿ ,ಅಂಬಾರಾಯ ಓಕಳಿ, ವಿರೇಶ ಪಾಟೀಲ, ಮಾರುತಿ ಕಮ್ಮಾರ, ವೀರುಸ್ವಾಮಿ , ಬೀರಣ್ಣ ಪೂಜಾರಿ ,ಗಂಗಾಧರಸ್ವಾಮಿ, ರಾಜುವಾಲಿ ,ಬಸಲಿಂಗಪ್ಪ ಬಂಗರಗಿ , ಅನೀಲಕುಮಾರ ಹಾಗೂ ಪಕ್ಷದ ಕಾರ್ಯಕರ್ತರು ಮುಖಂಡರು ಉಪಸ್ಥತರಿದ್ದರು.