ಸರ್ವೆ ಆಫ ಇಂಡಿಯಾ ವತಿಯಿಂದ ಡ್ರೋಣ ಕ್ಯಾಮರಾ ಬಳಸಿ ಸರ್ವೆ

0
26

ಕಲಬುರಗಿ: ತಾಲೂಕಿನ ಸಿರನೂರ ಗ್ರಾಮದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸ್ವಮಿತ್ವ ಯೋಜನೆಯಡಿಯಲ್ಲಿ ಸರ್ವೆ ಆಫ ಇಂಡಿಯಾದವರು ಡ್ರೋಣ ಕ್ಯಾಮರಾ ಹಾರಿಸಿ ಸರ್ವೆ ಮಾಡಿದರು.

ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಪ್ರವೀಣ ಜಾಥನ, ರವಿ ಬಬಲಾದಿ, ಲಿಂಗರಾಜ ಹಾಗೂ ಸಿಬ್ಬಂದಿವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here