ಜಗತ್ತಿನ ಅತೀ ಶ್ರೀಮಂತ ಭಾ?ಯೆಂದರೆ ಕನ್ನಡ ಭಾಷೆ: ಲೋಹಿತ್ ಕಟ್ಟಿ

0
46

ಶಹಾಬಾದ: ದ್ರಾವಿಡ ಭಾ?ಗಳಲಿ ಕನ್ನಡ ಭಾ? ಅತೀ ಮಹತ್ವದ ಸ್ಥಾನ ಹೊಂದಿ ಕವಿರಾಜ ಮಾರ್ಗ ಅತೀ ಮಹತ್ವದ ಕೃತಿಯಾಗಿ, ಕನ್ನಡ ನಾಡು ಮೌಲಿಕ ವಿ?ಯ ಹೊಂದುವುದರ ಮೂಲಕ ಜಗತ್ತಿನ ಅತೀ ಶ್ರೀಮಂತ ಭಾ?ಯಾಗಿದೆ ಎಂದು ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಹೇಳಿದರು.

ಅವರು ಮಕ್ಕಳ ಸಾಹಿತ್ಯ ಪರಿಷತ್ತ್ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ನಗರದ ಸುಗೂರೇಶ್ವರ ಜ್ಞಾನ ಜ್ಯೋತಿ ಕೋಚಿಂಗ್ ಕೇಂದ್ರದಲ್ಲಿ ಆಯೋಜಿಸಲಾದ ಕನ್ನಡ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಜಗತ್ತಿನ ಯಾವ ಭಾ?ಯಲ್ಲಿಯೂ ಇ?ಂದು ವಿಪುಲವಾದ ಕನ್ನಡ ಭಾ?ಯಲ್ಲಿಸಾಹಿತ್ಯಿಕವಾಗಿ ಕೃಷಿಯಾಗಿರುವುದು ಮಹತ್ವದ ಸಂಗತಿಯಾಗಿದೆ. ಕನ್ನಡ ಸಾಹಿತ್ಯವು ಜಗತ್ತಿನ ಭಾ? ಪ್ರಪಂಚದಲ್ಲಿ ಅತೀ ಶ್ರೀಮಂತ ಭಾ?ಯಾಗಿದೆ. ಆರಂಭದಲ್ಲಿ ಆದಿಕವಿ ಪಂಪ, ಜನ್ನ, ರನ್ನರಿಂದ ಸಾಹಿತ್ಯ ಬೆಳೆದು ಬಂದು ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಜತೆಗೆ ಮಹಾಕಾವ್ಯ ರಚಿಸಿ ಲೋಕದ ಜನತೆಗೆ ತಮ್ಮ ಕಾವ್ಯದ ಮುಖಾಂತರ ಅನೇಕ ಪಾತ್ರಗಳ ಮೂಲಕ ಲೋಕಾನುಭವ ತೋರಿಸಿ ಕೊಟ್ಟಂತ ಮಹಾನ್ ಕವಿಗಳ ಕೊಡುಗೆ ಕನ್ನಡಕ್ಕೆ ಅಪಾರವಾಗಿದೆ. ನಂತರ ೧೨ನೇ ಶತಮಾನದ ಶಿವ ಶರಣರಿಂದ ರಚನೆಯಾದ ವಚನ ಸಾಹಿತ್ಯ ವಿಶ್ವಕ್ಕೆ ಮೌಲಿಕವಾದ ಕೊಡುಗೆ ನೀಡಿ ಜನಸಾಮಾನ್ಯರ ಸಾಹಿತ್ಯವಾಗಿ ಶ್ರೇ? ಸಾಹಿತ್ಯವೆಂದು ತೋರಿಸಿಕೊಟ್ಟಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ವಿ.ಆಯ್.ಹಿರೇಮಠ ಮಾತನಾಡಿ,ನಮ್ಮ ಭಾಷೆ ಕಟ್ಟು ಕೆಲಸವನ್ನು ಮಕ್ಕಳು ಮಾಡಬೇಕು.ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಪ್ರೇರಕ ಶಕ್ತಿಯಾಗಿ ನಿಂತಿದೆ ಎಂದರು.
ಉಪನ್ಯಾಸಕರಾದ ಡಿ.ವ್ಹಿ.ಅಂಗಡಿ ಮಾತನಾಡಿ,ನಾವು ನಮ್ಮ ಮಕ್ಕಳನ್ನು ಮಾತೃ ಭಾಷೆ ಕನ್ನಡದಲ್ಲೇ ಓದಿಸುವುದರ ಮೂಲಕ ಕನ್ನಡ ಬೆಳವಣಿಗೆಗೆ ಸಹಕರಿಸಬೇಕೆಂದು ಹೇಳಿದರು.

ಪ್ರಬುದ್ಧ ಚಿಂತನ ವೇದಿಕೆ ಅಧ್ಯಕ್ಷ ಭರತ್ ಧನ್ನಾ ಮಾತನಾಡಿ,ಕನ್ನಡ ಕೇವಲ ವೇದಿಕೆಗಳ ಭಾಷಣವಾಗದೇ ಸ್ವಾಭಿಮಾನಿಗಳಾಗಿ ಕನ್ನಡವನ್ನು ಬಳಸುವ ಮತ್ತು ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೊಳಿಸುವಲ್ಲಿ ಮುಂದಾಗಬೇಕೆಂದು ಹೇಳಿದರು.

ಮಕ್ಕಳ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಮರಲಿಂಗ ಯಾದಗಿರಿ, ಸಂಚಾಲಕ ಹಣಮಂತ ಕುಂಬಾರ, ಶಿಕ್ಷಕ ವಿರೇಶಮಠ ಇತರರು ಇದ್ದರು.ಸಿದ್ಧಯ್ಯ ಮಠ ಅಧ್ಯಕ್ಷತೆ ವಹಿಸಿದ್ದರು.

ಶಶಿಕಾಂತ ಮಡಿವಾಳ ಪ್ರಾಸ್ತಾವಿಕ ನುಡಿದರು,ಮೋಹನ ಮಾನೆ ನಿರೂಪಿಸಿದರು, ವೀರಗಂಗಾಧರ ಹಿರೇಮಠ ಸ್ವಾಗತಿಸಿದರು, ಗುರುಪ್ರಸಾದ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here