ಬಿಲಗುಂದಿ ಸರ್ಕಲ್‌ನಲ್ಲಿ ಪುನೀತ್ ರಾಜಕುಮಾರಗೆ ಅಭಿಮಾನಿಗಳಿಂದ ಶ್ರದ್ಧಾಂಜಲಿ

0
18

ಕಲಬುರಗಿ; ಸೇಡಂ ರಸ್ತೆಯಲಿರುವ ಬಿಲಗುಂದಿ ಸರ್ಕಲ್‌ನಲ್ಲಿ ನಟ ಪುನೀತ್ ರಾಜಕುಮಾರ ಅವರಿಗೆ ಅಭಿಮಾನಿಗಳಿಂದ ಶ್ರದ್ಧಾಂಜಲಿ ಸಲ್ಲಿಸಿದರು. ಪಾಲಿಕೆ ಸದಸ್ಯ ಜಗದೀಶ ಗುತ್ತೇದಾರ, ಆದಪ್ಪ ಸೀಕೆದ್, ಸಿದ್ದರಾಜ ಬಿರಾದಾರ, ಜಗದೀಶ ಕೋರಿ, ಸೀನು ಕಮಲಾಪೂರ, ಭೀಮು ಕೊಳ್ಳೂರ, ಮಂಜುನಾಥ ಅಂಕಲಗಿ, ಸನ್ನಿ, ಡಾ.ರಾಘವೇಂದ, ಶರಣು ರೆಡ್ಡಿ, ಪಪ್ಪು, ಶರಣು ಡೋಣಿ, ಶಾಂತಕುಮಾರ, ಶರಣು ಸಾಲಿಮಠ, ರಾಘು ಜಮಾದಾರ, ಸುಭಾಷ ಯಾಧವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here