ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ: ಛಾಯಾಗ್ರಾಹಕ ಶಿವಶರಣ ಬೆಣ್ಣೂರ ಚಾಲನೆ

0
39

ಕಲಬುರಗಿ; ಸೇಡಂ ರಸ್ತೆ ಆರ್ದನಗರದಲ್ಲಿ ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಕೇೂ-ಆಪರೇಟಿವ್ ಮ್ಯಾನೇಜ್‌ಮೆಂಟ್ ಕಚೇರಿ ಆವರಣದಲ್ಲಿ 68ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಸಂಸ್ಥೆ ವತಿಯಿಂದ ತರಬೇತಿದಾರರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ವಿಜಯ ಕರ್ನಾಟಕ ಛಾಯಾಗ್ರಾಹಕ ಶಿವಶರಣ ಬೆಣ್ಣೂರ ಉದ್ಘಾಟಿಸಿದರು.

ಪ್ರಾಂಶುಪಾರರು ರಾಜೇಶ ಯವಗಲ್,ಅರುಣಕುಮಾರ ಹರಸೂರ,ಮಂಜುಳಾ ಬಿರಾದರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here