ವೈದ್ಯ ಡಾ. ರಿಜ್ವಾನ್ ಫಾರೂಕಿ ಜನ್ಮದಿನಾಚರಣೆ

0
20

ಕಲಬುರಗಿ: ಕೋವಿಡ್ ಸಂದರ್ಭದಲ್ಲಿ ಮತ್ತು ಸದ್ಯ ಕಡಿಮೆ ವೇಗದಲ್ಲಿ ಜನರ ಸೇವೆ ಮಾಡುತ್ತಿರುವ ಡಾ. ರಿಜ್ವಾನ್ ಫಾರೂಕಿ ಅವರ ಜನ್ಮದಿನಾಚರಣೆಯನ್ನು ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿ ಕಚೇರಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಫಿರದೋಸ್ ಕಾಲೋನಿ ವೇಲ್ಫರ್ ಸೊಸೈಟಿ ಅಧ್ಯಕ್ಷರಾದ ದಾಸ್ತಗೀರ್ ಅಹ್ಮದ್, ಹಾಜಿ ಶೇಖ್ ಚಂದ್ ಸಾಹಬ್, ಹಸನ್ ಅಲಿ ಸುಲ್ತಾನಪುರಿ, ಖಾಜಿ ವಾಜಿದ್ ಉರ್ ರಹಮಾನ್, ಎಂಡಿ ನವಾಬ್, ಶೌಕತ್ ಅಲಿ ಖಾನ್, ಇಬ್ರಾಹಿಂ ಮಂತ್ರಿ, ಎಂಡಿ ಅಕ್ರಮ್, ಎಂಡಿ ಜೀಲಾನಿ, ಮೆಹರಾಜುದ್ದೀನ್, ಎಂಡಿ ಇಮ್ರಾನ್, ಅಜರ್ ಅಲಿ, ಎಂಡಿ ಮೊಹ್ಸಿನ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here