ಪಿ.ಡಿ.ಎ ಕಾಲೇಜಿನ ಸಿರ‍್ಯಾಮಿಕ್ ಮತ್ತು ಸಿಮೆಂಟ್ ವಿಭಾಗದಿಂದ ಅಂತರಾಷ್ಟ್ರೀಯ ಸಮ್ಮೇಳನ

0
24

ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಆರಂಭಗೊಂಡ ಮತ್ತು ಭಾರತದೇಶದ ಏಳೇ ಏಳು ಸಿರ‍್ಯಾಮಿಕ್ ವಿಭಾಗಗಳಲ್ಲಿ ಒಂದಾದ ನಮ್ಮ ಪಿ.ಡಿ.ಎ. ಇಂಜನೀಯರಿಂಗ್ ಕಾಲೇಜಿನ ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗವು ಇಂಡಿಯನ್ ಸಿರಾಮಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಸಹಯೋಗದೊಂದಿಗೆ ಅಡ್ವಾನ್ಸ್‌ಸ್‌ಇನ್ ಸಿರಾಮಿಕ್ ಆಂಡ್ ಸಿಮೆಂಟ್ ಟೆಕ್ನಾಲಜಿ ಮಟೆರಿಯಲ್ಸ್ ಆಂಡ ಮ್ಯಾನುಫ್ಯಾಕ್ಚರಿಂಗ್ ಸಿರಾಮಿಕ್ ಮತ್ತು ಸಿಮೆಂಟ್ ತಂತ್ರಜ್ಞಾನದ ವಸ್ತುಗಳು ಮತ್ತು ತಯಾರಿಕೆಯಲ್ಲಿನ ನಾವಿನ್ಯತೆಗಳು ವಿಷಯದಕುರಿತುಇದೇಡಿಸೆಂಬರರ್ ೧೩ ಮತ್ತು ೧೪, ೨೦೨೧ ರಂದುಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ಪಿ.ಡಿ.ಎ.ಇಂಜನೀಯರಿಂಗ್‌ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಇದರ ಜೊತೆಗೆ ಇಂಡಿಯನ್ ಸಿರಾಮಿಕ್ ಸೊಸೈಟಿಯ ೮೫ನೇಯ ಇನ್‌ಸ್ಟಿಟ್ಟೂಟ್ ಆಫ್ ಸಿರಾಮಿಕ್‌ನ ೪೭ನೆಯ ಮತ್ತು ಆಲ್‌ಇಂಡಿಯಾ ಪಾಕ್ಟ್ರಿ ಮೇಕರ‍್ಸ್ ಅಸೋಸಿಯೆನ್‌ನ ೭೩ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಆಯೋಜಿಸಲಾಗಿದೆ.

Contact Your\'s Advertisement; 9902492681

ಪ್ರತಿ ವರ್ಷದೇಶದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ, ಐ.ಐ.ಎಸ್.ಸಿ, ಎನ್.ಐ.ಟಿ ಗಳಲ್ಲಿ ವಾರ್ಷಿಕ ಸಭೆಗಳ ಜೊತೆಗೆಅಂತರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ. ಈ ವರ್ಷ ನಮ್ಮ ಪಿ.ಡಿ.ಎಕಾಲೇಜಿನಲ್ಲಿ ನಡೆಯುತ್ತಿರುವದು ನಮ್ಮ ಸೌಭಾಗ್ಯಎಂದು ಹೈ.ಕ.ಶಿ.ಸಂಸ್ಥೆಯ ಅಧ್ಯಕ್ಷರಾದ ಸಮ್ಮೇಳನದ ಚೀಫ್ ಪ್ಯಾಟ್ಸನ್‌ರಾದಡಾ.ಭೀಮಾಶಂಕರ ಸಿ.ಬಿಲಗುಂದಿಯವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ತಿಳಿಸಿದರು.

ಮುಂದುವರೆದು ಈ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಅಮೇರಿಕಾ (ಯು.ಎಸ್.ಎ), ಜಪಾನ, ಜರ್ಮನಿ, ಪೋರ್ಚುಗಲ್, ಸ್ಪೇನ್, ಫ್ರಾನ್ಸ್, ಯುನೈಟೆಡ್‌ಕಿಂಗಡಮ್, ಯು.ಎ.ಇ, (ದುಬೈ), ಕಟಾರ್, ಆಸ್ಟ್ರೇಲಿಯ, ಮಲೇಶಿಯಾ, ಸಿಂಗಾಪೂರ ದೇಶಗಳಿಂದ ಸಿರಾಮಿಕ್ ಮತ್ತು ಸಿಮೆಂಟ್ ಕ್ಷೇತ್ರದ ಸಂಶೋಧಕರು, ವಿಜ್ಞಾನಿಗಳ, ಪ್ರಾಧ್ಯಾಪಕರು ಇಂಡಸ್ಟ್ರೀ ಪ್ರೋಫೆಶನಲ್ ವಿದ್ಯಾರ್ಥಿಗಳು, ತಮ್ಮ ಪ್ರಬಂಧಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಇದರಲ್ಲಿಎರಡು ಪ್ರಶಸ್ತಿ ಉಪನ್ಯಾಸಗಳು, ಎಂಟು (೮) ಸಮಗ್ರಉಪನ್ಯಾಸ (ಪ್ಲೆನರಿಟಾಕ್ಸ್) ಇಪ್ಪತ್ತೈದುಆಹ್ವಾನಿತ ಉಪನ್ಯಾಸಗಳು, ಇಪ್ಪೈದುಕೊಡುಗೆ, (ಕಾಂಟ್ರುಬ್ಯೂಟರಿ) ಉಪನ್ಯಾಸ ಮತ್ತು ೭೪ (ಎಪ್ಪತ್ತನಾಲ್ಕು) ಮೌಕಿಕ (ಜನರ್) ಉಪನ್ಯಾಸಗಳನ್ನು ಆಯೋಜಿಸಲಾಗಿದೆ.

ಜಪಾನದೇಶದಡಾ.ಮನಬು ಫುಕುಶಿಮಾ, ಫ್ರಾನ್ಸ್‌ದೇಶದಡಾ.ಅನ್ನಾಲೆರಿಚ್ ವ್ಯಾಲೆನ್ಸಿಯನ, ಪ್ರಿಸನುಜಾನ್ಸ್‌ನ್‌ಕಂಪನಿಯ ಶ್ರೀನಿವಾಸ ನಟರಾಜನ, ಸಿಂಗಾಪೂರನ ಡಾ.ಪಳನಿ ಬಾಲಯ್ಯ, ಅಮೇರಿಕಾದಡಾ.ಅಮೀತಾಬಕುಮಾರ, ಡಾ.ಸ್ನೋಜಿತ ಗುಪ್ತಾ, ಯುಕೆಯಿಂದ ಆಕರ್ಷನಾಯ್ಡು, ಸ್ಪೇನದೇಶದಡಾ.ಆರ್ ಮೋರೆನೂ, ಯುಕೆಯಿಂದಆರ್.ಬಾಲವೈಧನಾಥನ ಪ್ರಮುಖಉಪನ್ಯಾಸ ನೀಡಲಿದ್ದಾರೆ.

ಸಿರಾಮಿಕ್ ಉದ್ಯಮ, ಸೈಕ್ಷಣಿಕ ಸಂಸ್ಥೆ, ಸಂಶೋಧನ ಸಂಸ್ಥೆಗಳೊಂದಿಗೆ ಸಂಬಂಧ ಬೆಸೆಯುವರು ಮತ್ತುಅವರವರ ನಡುವೆ ಸಂಶೋಧನಾಕುರಿತಜ್ಞಾನದ ಪರಸ್ಪರರ ವಿನಿಮಯ, ಸಿರಾಮಿಕ್ ಮತ್ತು ಸಿಮೆಂಟ್ ಕ್ಷೇತ್ರದಲ್ಲಿಯ ಸಮಸ್ಯೆಗಳನ್ನು ಚರ್ಚಿಸಿ, ಅವುಗಳ ಪರಿಹಾರದಚರ್ಚೆ, ಸಂಶೋಧಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆಅವರ ಸಂಶೋಧನ ಪ್ರಬಂಧ ಮಂಡನೆಗೆ ವೇದಿಕೆ ಒದಗಿಸುವರು.ಪ್ರಸ್ತುತ ಸಿರಾಮಿಕ್ ಕ್ಷೇತ್ರದ ನಾವಿನ್ಯತೆಗಳ ಕುರಿತುಚರ್ಚೆ, ಈ ಸಮ್ಮೇಳನದ ಪ್ರಮುಖಉದ್ದೇಶಎಂದು ತಿಳಿಸಿದರು.

ಕೋವಿಡ್-೧೯ ಪೆಂಡಾಮಿಕ್‌ನಿಂದ ಈ ಸಮ್ಮೇಳನವನ್ನು ವರ್ಚುವಲ್ (ಆನ್‌ಲೈನ್) ಮತ್ತು ಭೌತಿಕ (ಫಿಜಿಕಲ್) ಹೈಬ್ರಿಡ್‌ರೀತಿಯಿಂದ ವ್ಯವಸ್ಥೆ ಮಾಡಲಾಗಿದೆಗಾಜುತಯಾರಿಕೆ, ಅತಿ ಉಷ್ಣುಸಹಿಷ್ಣು ಸಿರಾಮಿಕ್, ಇಟ್ಟಿಗೆಗಳು ಸಿಮೆಂಟ್ ಮತ್ತುಆಧುನಿಕ ಸಿರ‍್ಯಾಮಿಕ್ ವಸ್ತುಗಳ ಕುರಿತ ವಿಶೇಷ ನಾಲ್ಕು ಸೆಮಿನಾರ್ ಸಭಾಂಗಣದಲ್ಲಿಆಯೋಜಿಸಲಾಗಿದೆ.

ಈ ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭ ೧೩ನೇ ಡಿಸೆಂಬರ್ ೨೦೨೧ರಂದು ಮುಂಜಾನೆ ೯.೩೦ಗಂಟೆಗೆ ಪಿ.ಡಿ.ಎ ಸ್ಯಾಕ್ ಸಭಾಂಗಣದಲ್ಲಿಆರಂಭವಾಗುವದು.ಜೆ.ಎಸ್.ಡಬ್ಲ್ಯೂಜಿಂದಾಲ್ ಸ್ಟೀಲ್ ಲಿಮಿಟೆಡ್ ಕಂಪನಿ ತೋರಣಗಲ್ ಬಳ್ಳಾರಿಯ ಉಪಾಧ್ಯಕ್ಷರಾದ  ಎಸ್.ಸಿ.ವಿಶ್ವನಾಥ ಮುಖ್ಯ ಅತಿಥಿಗಳಾಗಿ ಆಗಮಿಸುವರು ಡಾ.ಎಲ್.ಕೆ.ಶರ್ಮಾಅಧ್ಯಕ್ಷರುಇಂಡಿಯನ್ ಸಿರಾಮಿಕ್ ಸೋಸೈಟಿ, ಡಾ.ಹೆಚ್.ಎಸ್.ತ್ರಿಪಾಠಿಅಧ್ಯಕ್ಷರುಇಂಡಿಯನ್ ಇನ್‌ಸ್ಟಿಟ್ಯೂಟ್ ಸಿರಾಮಿಕ್ಸ್, ಡಾ.ಸಬ್ಬಸಾಚಿರಾಮಅಧ್ಯಕ್ಷರು ಅಖಿಲಭಾರತ ಪಾಟರಿಮೇಕರ‍್ಸ್, ಆಸೋಸಿಯೆಶನ್ ಗೌರವ ಅತಿಥಿಗಳಾಗಿ ಆಗಮಿಸುವರು ಹೈ.ಕ.ಶಿ. ಸಂಸ್ಥೆಯಡಾ.ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆವಹಿಸಿ ಸಮ್ಮೇಳನದ ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸುವರು ಇಂಡಿಯನ್ ಸಿರಾಮಿಕ್ ಸೊಸೈಟಿಯಿಂದ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡುವರು.

ಹೈ,ಕ,ಶಿ ಸಂಸ್ಥೆಯಉಪದ್ಯಾಕ್ಷರಾದಡಾ,ಶರಣಬಸಪ್ಪಾ ಹರವಾಳ ಕಾರ‍್ಯದರ್ಶಿ ಡಾ,ಜಗನ್ನಾಥ ಬಿಜಾಪುರ, ಜಂಟಿ ಕಾರ‍್ಯದರ್ಶಿ ಡಾ,ಮಹಾದೇವಪ್ಪಾ ವಿ,ರಾಂಪುರೆ, ಕಾಲೇಜಿನಗವರ್ನರ್ ಬಾಡಿ ಸದಸ್ಯರು ಹೈ,ಕ,ಶಿ, ಸದಸ್ಯರಾದ ವಾಸ್ತುಶಿಲ್ಪಿ, ಬಸವರಾಜಜೆ, ಖಂಡೇರಾವ, ಡಾ,ಎಸ್,ಬಿ, ಕಾಮರೆಡ್ಡಿ, ಡಾ, ಸೋಮನಾಥ ನಿಗ್ಗುಡಗಿ, ವಾಸ್ತು ಶಿಲ್ಪಿ  ವಿನಯಎಸ್,ಪಾಟೀಲ್, ವಿಶೇಷ ಅತಿಥಿಗಳಾಗಿ ಆಗಮಿಸುವರು,ಇಂಡಿಯನ್‌ಸಿರಾಮಿಕ ಸೂಸೈಟಿಯಕರ್ನಾಟಕಅಧ್ಯಕ್ಷರಾದ ಸ್,ಚಂದ್ರಶೇಖರ, ಸಮ್ಮೇಳನದ ಸಂಘಟನಾಅಧ್ಯಕ್ಷರಾದ ಡಾ,ಸಿ,ಡಿ,ಮುಧುಸೂದನ್, ಪ್ರಾಚಾರ್ಯ ಡಾ,ಎಸ್,ಎಸ್,ಹೆಬ್ಬಾಳ,ಉಪಪ್ರಚಾರ್ಯ ಡಾ,ಶಶಿಧರ ಕಲಶೆಟ್ಟಿ, ಸಿರಾಮಿಕ್ ವಿಭಾಗದ ಮುಖ್ಯಸ್ಥ ಸಮ್ಮೇಳನದ ಸಂಚಾಲಕರಾದಡಾ,ಬಾಬುರಾವಎಸ್, ಶೇರಿಕಾರ, ಕಾರ‍್ಯದರ್ಶಿಗಳಾದ ಡಾ,ವಿರೇಶ ಮಲ್ಲಾಪುರ, ಡಾ,ಎಸ್,ಬಿ,ಪಾಟೀಲ್, ಫ್ರೊ,ಪವನರಂಗದಾಳ ವೇದಿಕೆಯಲ್ಲಿ ಉಪಸ್ಥಿತರಿರುವರು.

ಸಮ್ಮೇಳನದ ಸಮಾರೋಪವು ೧೪ನೇ ಡಿಸೆಂಬರ ೫ಗಂಟೆಗೆ ಪ್ರಚಾರ್ಯ ಡಾ.ಎಸ್.ಎಸ್.ಹೆಬ್ಬಾಳ ಅಧ್ಯಕ್ಷತೆಯಲ್ಲಿ ಡಿ.ಟಿ.ಎಸ್.ಸಿ.ಪ್ರಾಧ್ಯಾಪಕರಾದಡಾ.ಅರುಣಉಮರ್ಜಿ, ಮುಖ್ಯ ಅತಿಗಳಾಗಿ ವಾಸ್ತುಶಿಲ್ಪಿ ಬಸವರಾಜಖಂಡೇರಾವ, ಕಾಲೇಜಿನಗವರ್ನಿಂಗ ಬಾಡಿ ಸದಸ್ಯರುಗೌರವ ಅಥಿತಿಗಳಾಗಿ ಅಗಮಿಸುವರು.

ವಿವಿಧ ಕಂಪನಿಗಳಾದ ಆರ್.ಎ.ಕೆ (ರಾಕ್‌ಸಿರಾಮಿಕ್ಸ್) ಮತ್ತು ಪ್ರಸಿಮಜಾನ್ಸನ್ ಲಿಮಿಟೆಡ ಪ್ರಮುಖ ಪ್ರಾವೇಜಕರಾಗಿದ್ದು ಇದರಜೊತೆಗೆಜಿಂದಾಲ ಸ್ಟೀಲ್ ಕಂಪನಿ, ಆಲಮಟೇಸ್, ಎದುರಿಸ, ಬುವಲ್ಕಾಗ್ರುಪಅದತ್ಯಬಿರ್ಲಾ ಹಿಂಡಾಲ್ಕೆ, ಮೂರ‍್ಗನ್, ಸೆಂಟಗೋಬೆನ್, ಆಂಟಿಸಿರಾಮಿಕ್, ಮಾರ್ಟೆಲರಿಫಾಕ್ಟರೀಸ್, ಲೀಲಾನಂದ ಮಾನ್ನಸೈಖರಿಫ್ರಾಟೆಕ್ ಸಲೂಶನ್‌ಆಲ್ಟ್ರಾಟೆಕ್ ಸಿಮೆಂಟ್ ಕಂಪನಿಗಳು ಪ್ರವೇಶ ವಹಿಸಿವೆ.

ದಿ ಇನ್‌ಸ್ಟೂಟೂಶನ್‌ಆಪ್‌ಇಂಜಿನೀಯರ‍್ಸ್ ಕಲಬುರಗಿ ಲೋಕಲ್ ಸೆಂಟರ್‌ಅಮೆರಿಕನ್ ಸಿರಾಮಿಕ್ ಸೊಸೈಟಿಇಂಡಿಯಾಚಾಪ್ಟರ್‌ಕೂಡ ಪ್ರವೇಜಕರದಲ್ಲಿ ಸಹಭಾಗಿಯಾಗಿವೆ. ದೇಶವಿದೇಶಗಳಿಂದ ಸುಮಾರು ನೂರಾಐವತ್ತುಜನ ಭಾಗವಹಿಸಲಿದ್ದಾರೆ.

ಪತ್ರಿಕಾಗೊಷ್ಠಯನ್ನು ಹೈಕ.ಶಿ.ಸ.ಯ ಅಧ್ಯಕ್ಷರಾದಡಾ.ಭೀಮಾಶಂಕರ ಸಿ.ಬಿಲಗುಂದಿ ನಡೆಸಿಕೊಟ್ಟರು.ಗೋಷ್ಟಿಯಲ್ಲಿ ವಾಸ್ತುಶಿಲ್ಪ ಬಸವರಾಜಜೆ,ಖಂಡೇರಾವ ಉಪ ಪ್ರಚಾರ್ಯ ಡಾ.ಶಶಿಧರ ಕಲಶೆಟ್ಟಿ, ವಿಭಾಗದ ಮುಖ್ಯಸ್ಥಡಾ.ಬಾಬುರಾವ ಶೇರಿಕಾರ,ಡಾ. ವಿರೇಶಮಲ್ಲಾಪುರಡಾ.ಎಸ್. ಬಿ.ಪಾಟೀಲ್, ಪ್ರೂ ಪವನ ರಂಗದಾಳ ಡಾ.ಜಾನ್‌ಯುಕೆನಡಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here