ಮೈರಾಡರೈತರಿಗೆ ಕೃಷಿ ಮಾಹಿತಿ ಕಾರ್ಯಕ್ರಮ

0
36

ಕಲಬುರಗಿ: ಬಿ.ಎಫ್.ಐ.ಎಲ್, ಮೈರಾಡಕಮಲಾಪೂರ ಮತ್ತು ಕೃಷಿ ವಿಜ್ಞಾನಕೇಂದ್ರ ಕಲಬುರಗಿ ಸಹಭಾಗಿತ್ವದಲ್ಲಿ ಮೈರಾಡ ಸಂಸ್ಥೆಯಲ್ಲಿರೈತರಿಗೆ ಕೃಷಿ ಮಾಹಿತಿಕಾರ್ಯಕ್ರಮ ನಡೆಯಿತು.ಕೆ.ವಿ.ಕೆ.ಸಸ್ಯರೋಗ ವಿಜ್ಙಾನಿಗಳಾದ ಡಾ.ಜಾಹಿರಅಹಮದ ಮಾತನಾಡಿಅಧಿಕ ಮೋಡದ ದಿನಗಳು,ಹವಮಾನ ವೈಪರಿತ್ಯದಿಂದಾಗಿತೊಗರಿಗೊಡ್ಡುರೋಗ ವೈರಸ ಈ ವರ್ಷ ವ್ಯಾಪಕವಾಗಿ ಹರಡಿದೆ.

ಜೋಳ, ಶೆಂಗಾದಲ್ಲಿ ಲದ್ದಿ ಹುಳು, ಇರುಳ್ಳಿ ಮಜ್ಜಿಗೆರೋಗ, ಕಡಲೆಒಣಗುರೋಗ ಹಚ್ಚಾಗಿ ಕಂಡುಬಂದಿದೆ.ಕೃಷಿವಿಜ್ಞಾನಿಗಳ, ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ ಪಡೆದು ಸೂಕ್ತ ನಿರ್ವಹಣಾಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಮೈರಾಡ ಅಧಿಕಾರಿಗಳಾದ ಶರಣಕುಮಾರ ಸ್ವಾಗತಿಸಿದರು. ಲೆಕ್ಕಾದಿಕಾರಿಯಾದ  ಶರಣಬಸಪ್ಪಉಧ್ಘಾಟನ ಭಾಷಣ  ಮಾಡಿದರು. ನಾಮದೇವ, ಕಲ್ಲಪ್ಪ, ಫರತಾಬಾದ, ಕಟ್ಟಿಸಂಗಾವಿ ಮತ್ತು ನಂದೂರ (ಕೆ) ಗ್ರಾಮದರೈತರು ಕೃಷಿ ಮಾಹಿತಿಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here