ಹಬ್ಬದ ಮುಂಗಡ ಹಣ ಹೆಚ್ಚಳಕ್ಕೆ ಹರ್ಷ ವ್ಯಕ್ತ

0
24

ಶಹಾಬಾದ: ಸರಕಾರಿ ನೌಕರರು ಹಬ್ಬಗಳನ್ನು ಆಚರಿಸಲು ಹಾಲಿ ಇರುವ ಹಬ್ಬದ ಮುಂಗಡವನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಮನವಿಗೆ ೧೦ ಸಾವಿರದಿಂದ ೨೫ ಸಾವಿರ ರೂ.ಗೆ ಹೆಚ್ಚಳ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿರುವುದಕ್ಕೆ ಹಾಗೂ ಶ್ರಮಿಸಿದ ರಾಜ್ಯಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ಶಹಾಬಾದ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here