ಸರ್ಕಾರಿ ನೌಕರಿಯಲ್ಲಿ ಮುಂಗಡ ಹಣ ಹೆಚ್ಚಳಕ್ಕೆ ಸಂತಸ 

0
162

ಕಲಬುರಗಿ: ಕಲಬುರಗಿ  ಸರಕಾರಿ ನೌಕರಿಗೆ ಹಬ್ಬದಂದು ರಣ 25000 ಕ್ಕೆ ಏರಿಕೆ ಮಾಡಿದ ಸರ್ಕಾರದ  ನಿರ್ಧಾರಕ್ಕೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಚುನಾಯಿತ ಪ್ರತಿನಿಧಿ ಆರೋಗ್ಯ ಇಲಾಖೆಯ ಸರ್ಕಾರಿ ನೌಕರರ ಸಂಘ ಕಲ್ಬುರ್ಗಿಯ ಸಂತೋಷ್ ಕುಡ್ಡಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನೌಕರರಿಗೆ ಹಬ್ಬದ ಆಚರಣೆಗಾಗಿ ಈ ಮೊದಲು ಬಡ್ಡಿರಹಿತ 10000 ಮುಂಗಡ ಹಣ ನೀಡಲಾಗಿತ್ತು ನಮ್ಮ ರಾಜ್ಯ ಅಧ್ಯಕ್ಷರು ಇದನ್ನು ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು ಅವರ ಮನೆಗೆ ಸ್ವೀಕರಿಸಿ ಮುಂಗಡ ಹಣವನ್ನು 25 ಸಾವಿರಕ್ಕೆ ಹೆಚ್ಚಿಸಿ ಸಿಎಂ ಆದೇಶ ಹೊರಡಿಸಿದ್ದಾರೆ.

Contact Your\'s Advertisement; 9902492681

ಮುಂಗಡ ಹಣ ಹೆಚ್ಚಿಸುವಂತೆ ಮನವಿ ನೀಡಿದ ರಾಜ್ಯಾಧ್ಯಕ್ಷರು ಹಾಗೂ ನಮ್ಮ ಅಧ್ಯಕ್ಷರಿಗೆ ಮನವಿ ನೀಡಿ ಹಣ ಹೆಚ್ಚಳ ಮಾಡಿ ಆದೇಶ ನೀಡಿದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೂ ಹಾಗೂ ಜಿಲ್ಲಾ ಸಂಘದ ಪರವಾಗಿ ಈ ಮೂಲಕ ಧನ್ಯವಾದಗಳು ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here