ಮಾದಾರ ಚನ್ನಯ್ಯನವರ ಜಯಂತಿ ನಾಳೆ

0
13

ಶಹಾಬಾದ: ೧೨ನೇ ಶತಮಾನದ ಆದ್ಯ ವಚನಕಾರ ಮಾದಾರ ಚನ್ನಯ್ಯನವರ ೯೭೧ನೇ ಜಯಂತಿ ಕಾರ್ಯಕ್ರಮವನ್ನು ಡಿಸೆಂಬರ್ ೧೯ ರಂದು ಬೆಳಿಗ್ಗೆ ೧೦ಗಂಟೆಗೆ ಚನ್ನಯ್ಯ ನಗರ (ಇಂಜನ್ ಫೈಲ್)ನಲ್ಲಿ ಆಯೋಜಿಸಲಾಗಿದೆ.

ಆದ್ದರಿಂದ ಎಲ್ಲಾ ಸಮಾಜದ ಬಂಧುಗಳು ಆಗಮಿಸಬೇಕಾಗಿ ಮಾದಿಗ ಸಮಾಜದ ಮುಖಂಡ ಶರಣಬಸಪ್ಪ ಪಗಲಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here